ಹೊರಗೆ ಹೋಗುವಾಗ ನೀರಿನ ಬಾಟಲ್ ಹಿಡ್ಕೊಳ್ಳಿ
ಅನಗತ್ಯವಾಗಿ ಹೊರಗೆ ಹೋಗುವುದನ್ನು ತಪ್ಪಿಸಿ
ಬಾಯಾರಿಕೆಯಿಲ್ಲದಿದ್ದರೂ ನೀರು ಕುಡಿಯಿರಿ
ಬಿಸಿ ಪಾನೀಯ ಕುಡಿಯೋದನ್ನು ತಪ್ಪಿಸಿ
ಮಕ್ಕಳು, ವೃದ್ಧರು ಹೊರಗೆ ಹೋಗಬೇಡಿ
ಗರ್ಭಿಣಿಯರು ಅನಗತ್ಯವಾಗಿ ಬಿಸಿಲಿಗೆ ಮೈಯೊಡ್ಡಬೇಡಿ
ಅನಾರೋಗ್ಯ ಬಂದರೆ ವೈದ್ಯರನ್ನು ಸಂಪರ್ಕಿಸಿ
ನವಜಾತ ಶಿಶುಗಳನ್ನು ಬಿಸಿಲಿಗೆ ತರಬೇಡಿ
ಇದರಿಂದ ಅನಾರೋಗ್ಯ ಉಂಟಾಗಬಹುದು
ಬಿಸಿಲಿನ ಶಾಖದಿಂದ ಪಾರಾಗಲು ಟಿಪ್ಸ್