ಸರಿಯಾಗಿ ಮೋಷನ್‌ ಆಗ್ತಿಲ್ವಾ? ಹಾಗಾದ್ರೆ ಇಲ್ಲಿದೆ ಟಿಪ್ಸ್!

ಜೀರ್ಣಾಂಗ ವ್ಯವಸ್ಥೆ ಉತ್ತಮವಾಗಿಸಲು ಸಹಾಯ ಮಾಡುವ ಕೆಲ ಮನೆಮದ್ದುಗಳ ಬಗ್ಗೆ ಮಾಹಿತಿ ಇಲ್ಲಿದೆ 

ಮಲಬದ್ಧತೆ ಒಂದು ಸಾಮಾನ್ಯ ಜೀರ್ಣಕಾರಿ ಸಮಸ್ಯೆಯಾಗಿದೆ 

ಸಾನ್ಯಾ ಐಯ್ಯರ್ ಲೇಟೆಸ್ಟ್ ಫೋಟೋಸ್ ನೋಡಲು ಕೆಳಗಿನ ಲಿಂಕ್ ಕ್ಲಿಕ್ ಮಾಡಿ 

ಮಲಬದ್ಧತೆ ಸಮಸ್ಯೆಯನ್ನು ಸರಿಪಡಿಸಲು ಕೆಲ ಸಲಹೆಗಳು ಇಲ್ಲಿವೆ 

ಹೆಚ್ಚು ನೀರು ಕುಡಿಯೋದ್ರಿಂದ ಮಲಬದ್ಧತೆ ಕಡಿಮೆಯಾಗುತ್ತದೆ 

ಫೈಬರ್‌ ಸಮೃದ್ಧವಾಗಿರುವ ಆಹಾರಗಳನ್ನು ಸೇವಿಸಿ 

ಮೊಸರು ಮತ್ತು ಪ್ರೋಬಯಾಟಿಕ್‌ಗಳನ್ನು ನಿಮ್ಮ ಆಹಾರದಲ್ಲಿ ಸೇರಿಸಿ 

ಹಳದಿ ಬಣ್ಣದ ಸೀರೆಯಲ್ಲಿ ನಟಿಮಣಿಯರು; ಫೋಟೋಸ್ ನೋಡಲು ಕೆಳಗಿನ ಲಿಂಕ್ ಕ್ಲಿಕ್ ಮಾಡಿ 

ಮಲಬದ್ಧತೆ ಇರುವವರು ಪ್ರತಿದಿನ ಬೆಳಿಗ್ಗೆ ಬಿಸಿನೀರು ಕುಡಿಯುವ ಅಭ್ಯಾಸ ಮಾಡಿಕೊಳ್ಳಬೇಕು

ಮಲಬದ್ಧತೆ ನಿವಾರಣೆಗೆ ಹಣ್ಣುಗಳು ಸಹಕಾರಿಯಾಗಿದೆ

ಮಲಬದ್ಧತೆ ಇರುವವರು ಸಂಸ್ಕರಿಸಿದ ಆಹಾರಗಳಿಂದ ದೂರವಿರಬೇಕು 

ಸಪ್ತಮಿ ಗೌಡ ಲೇಟೆಸ್ಟ್ ಫೋಟೋಸ್ ನೋಡಲು ಕೆಳಗಿನ ಲಿಂಕ್ ಕ್ಲಿಕ್ ಮಾಡಿ