ವೀರ್ಯದ ಶಕ್ತಿಯನ್ನು ಹೆಚ್ಚಿಸಲು ಇಲ್ಲಿದೆ ಟಿಪ್ಸ್!
ಮ್ಯೂಟ್ ಆನ್ ಮಾಡಿ
ವೀರ್ಯವನ್ನು ಹೆಚ್ಚಿಸಲು ಹಲವಾರು ಆಹಾರಗಳಿವೆ
ಆದ್ರೆ ದೇಹದಲ್ಲಿರುವ ವೀರ್ಯವನ್ನು ರಕ್ಷಿಸೋದು ಹೇಗೆ ಎಂದು ಹಲವರಿಗೆ ತಿಳಿದಿಲ್ಲ
ಬನ್ನಿ ಹಾಗಾದ್ರೆ, ವೀರ್ಯದ ಶಕ್ತಿಯನ್ನು ಹೆಚ್ಚಿಸಲು ಈ ಟಿಪ್ಸ್ ಫಾಲೋ ಮಾಡಿ
ಆರೋಗ್ಯಕರ ತೂಕವನ್ನು ನಾವು ಹೊಂದಿರಬೇಕು
ಆರೋಗ್ಯಕರ ಆಹಾರವನ್ನು ತಿನ್ನುವುದರಿಂದ ವೀರ್ಯದ ಶಕ್ತಿ ಹೆಚ್ಚುತ್ತದೆ
ನಿಯಮಿತವಾಗಿ ವ್ಯಾಯಾಮ ಮಾಡಿದ್ರೆ ಒಳ್ಳೆಯದು
ಧೂಮಪಾನ ಮಾಡಬೇಡಿ, ಮಿತವಾಗಿ ಮದ್ಯಪಾನ ಮಾಡಿದ್ರೆ ವೀರ್ಯದ ಶಕ್ತಿಯನ್ನು ಹೆಚ್ಚಿಸಬಹುದು
ಸಡಿಲವಾದ ಒಳ ಉಡುಪು ಧರಿಸುವ ಅಭ್ಯಾಸವನ್ನು ಮಾಡಿ
ಬಿಸಿನೀರಿನ ಸ್ನಾನವನ್ನು ಮಾಡಬೇಡಿ
ನಿಮ್ಮ ಲ್ಯಾಟ್ ಟಾಪ್ ಅಥವಾ ಫೋನ್ ಅನ್ನು ನಿಮ್ಮ ತೊಡೆಯ ಮೇಲೆ ಇರಿಸಬೇಡಿ
ಸುಮ್ಮ ಸುಮ್ಮನೆ ಔಷದಿಗಳನ್ನು ತಿನ್ನಬೇಡಿ
ಹೀಗೆ ಮಾಡಿದ್ರೆ ದೇಹದಲ್ಲಿರುವ ವೀರ್ಯದ ಶಕ್ತಿಯನ್ನು ಸುಲಭವಾಗಿ ಹೆಚ್ಚಿಸಬಹುದು
Corn: ಇವರು ಯಾವುದೇ ಕಾರಣಕ್ಕೂ ಮೆಕ್ಕೆ ಜೋಳ ತಿನ್ನಲೇಬಾರದು; ಕಾರಣವೇನು?