ಮುಖದಲ್ಲಿ ಮೊಡವೆಯಾಗೋದು ಕಾಮನ್ ಆದ್ರೆ ಬೆನ್ನಿನ್ನಲ್ಲೂ ಮೊಡವೆ ಆದ್ರೆ ಅದು ಸ್ವಲ್ಪ ಯೋಚಿಸಬೇಕಾದ ಸಂಗತಿಯಾಗಿದೆ
ಬೆನ್ನಿನ ಮೊಡವೆಗೆ ಔಷದಿ ಇಲ್ವ? ಅಂತ ಹಲವಾರು ಜನ ಪ್ರಶ್ನೆ ಮಾಡಿದ್ರು ಹಾಗಾಗಿ ಇಂದಿನ ಈ ಲೇಖನದಲ್ಲಿ ಹೇಗೆ ಬೆನ್ನಿನ ಮೊಡವೆಯನ್ನು ಕಡಿಮೆ ಮಾಡೋದು ಅಂತ ತಿಳಿಯೋಣ
ಟೀ ಟ್ರೀ ಏಣ್ಣೆಯನ್ನು ಬೆನ್ನಿಗೆ ಹಾಕೋದ್ರಿಂದ ಬೆನ್ನಿಗೆ ಮೊಡವೆ ಕಡಿಮೆಯಾಗುತ್ತದೆ
ಅಲೋವೆರಾ ಜೆಲ್ ಬಳಸಿದ್ರೆ ಬೆನ್ನಿನ ಮೊಡವೆ ಕಡಿಮೆಯಾಗುತ್ತದೆ
ಅರ್ಗಾನ್ ಎಣ್ಣೆಯಿಂದ ಬ್ಯಾಕ್ ಆಕ್ನೆಯನ್ನು ಶಮನಗೊಳಿಸಬಹುದು
ಬೇವಿನ ಎಣ್ಣೆಯನ್ನು ಬಳಕೆ ಮಾಡುವುದು ಉತ್ತಮ
ಶಿಯಾ ಬೆಣ್ಣೆ ಮತ್ತು ತಮನು ಎಣ್ಣೆ ಬಳಸಿ
ಝಿಂಕ್ ಭರಿತ ಆಹಾರಗಳನ್ನ ತಿನ್ನಿ
ಸ್ಟ್ರೆಸ್ ಕಡಿಮೆ ಮಾಡಿಕೊಳ್ಳಿ
ಹೀಗೆ ಮಾಡೋದ್ರಿಂದ ಬೆನ್ನಿನ ಮೊಡವೆಯನ್ನು ಕಡಿಮೆಮಾಡಬಹುದು
ಈ ಆಹಾರ ಪದಾರ್ಥಗಳು ರಹಸ್ಯವಾಗಿ ನಿಮ್ಮ ತೂಕ ಹೆಚ್ಚಿಸುತ್ತವೆ; ಇವುಗಳಿಂದ ದೂರವಿದ್ದು ಬಿಡಿ!