ತಲೆಹೊಟ್ಟು ನಿವಾರಣೆಗೆ ಇಲ್ಲಿದೆ ಮನೆಮದ್ದು!
ಕೆಲ ಪುರುಷರಿಗೆ ಮತ್ತು ಮಹಿಳೆಯರಿಗೆ ತಲೆಹೊಟ್ಟು ಸಮಸ್ಯೆಯಿಂದ ಭಾರೀ ಕಿರಿಕಿರಿ ಅನುಭವಿಸುತ್ತಿರುತ್ತಾರೆ
ನೀವು ಈ ಸಮಸ್ಯೆಯಿಂದ ಬೇಸೆತ್ತು ಹೋಗಿದ್ರೆ ಈ ಮನೆಮದ್ದು ಟ್ರೈಮಾಡಿ
ಮೆಹೆಂದಿ: ತಲೆಯಲ್ಲಿರುವ ಹೊಟ್ಟನ್ನು ಸಂಪೂರ್ಣವಾಗಿ ಮಾಯ ಮಾಡುತ್ತದೆ
ನಿಂಬೆ ರಸ: ನಿಂಬೆ ರಸವನ್ನು ಹಾಕಿ ಮಸಾಜ್ ಮಾಡಿದ್ರೆ ತಲೆ ಹೊಟ್ಟು ಕಡಿಮೆಯಾಗುತ್ತದೆ
ಮೊಸರು: ಇದಕ್ಕೆ ಸ್ವಲ್ಪ ನಿಂಬೆ ರಸವನ್ನು ಹಾಕಿ ಮೊಸರಿನೊಂದಿಗೆ ಕಲಸಿ. ಚೆನ್ನಾಗಿ ನೀವು ನಿಮ್ಮ ಕೂದಲಿಗೆ ಹಚ್ಚಿ
ತೆಂಗಿನ ಎಣ್ಣೆ: ಸರಿಯಾಗಿ ತೆಂಗಿನ ಎಣ್ಣೆ ಹಾಕಿಕೊಳ್ಳುವ ಅಭ್ಯಾಸವನ್ನು ಮಾಡಿಕೊಳ್ಳಿ
ತುಳಸಿ ಎಲೆ: ಈ ಎಲೆಯನ್ನು ಎಳ್ಳೆಣ್ಣೆಯೊಂದಿಗೆ ಮಿಕ್ಸ್ ಮಾಡಿ ನಿಮ್ಮ ತಲೆಗೆ ಹಚ್ಚಿ, ಇದರಿಂದ ತಲೆಹೊಟ್ಟು ಕಡಿಮೆಯಾಗುತ್ತದೆ
Health Care: ಹಾಸಿಗೆಯಿಂದ ಎದ್ದೇಳಲು ಆಗ್ತಾನೆ ಇಲ್ವಾ? ಇದಕ್ಕೆ ಕಾರಣಗಳು ಇವೆ ನೋಡಿ!
ಇದನ್ನೂ ಓದಿ