ಈ ಸಮಯದಲ್ಲಿ ಕೆಲವರು ಆ ಗಾಯಕ್ಕೆ ನೈಲ್ ಪೈಂಟ್ ಬಳಸುತ್ತಾರೆ
ಆದ್ರೆ ಇದು ಸೂಕ್ತವಲ್ಲವೆಂದು ವೈದ್ಯರು ಹೇಳುತ್ತಾರೆ
ಹಾಗಿದ್ರೆ ಬನ್ನಿ, ಈ ಮನೆಮದ್ದಿನಿಂದ ನೀವು ಈಸಿಯಾಗಿ ಉಗುರಿನ ಇನ್ಫೆಕ್ಷನ್ ಕಡಿಮೆ ಮಾಡಿಕೊಳ್ಳಬಹುದು
ಮನೆಯಲ್ಲಿ ಬಿಳಿ ವಿನೆಗರ್ ಇದ್ರೆ ಅದನ್ನು ಅಪ್ಲೈ ಮಾಡಿ
ಅಡಿಗೆ ಸೋಡಾ ಬಳಸುವುದು ಉತ್ತಮ
ವಿಕ್ಸ್ ವಪೋರಬ್ ಮನೆಯಲ್ಲಿದ್ರೆ ಬಳಸಿ ನೋಡಿ
ಬೆಳ್ಳುಳ್ಳಿಯನ್ನು ಸಣ್ಣಕ್ಕೆ ಗುದ್ದಿಕೊಂಡು ಗಾಯದ ಮೇಲೆ ಇಟ್ಟುಬಿಡಿ
ಟೀ ಟ್ರೀ ಆಯಿಲ್, ಓರೆಗಾನೊ ಎಣ್ಣೆ, ಪುದೀನಾ ಎಣ್ಣೆಯನ್ನು ಅಪ್ಲೈ ಮಾಡಿ
ಈ ಮನೆಮದ್ದು ಮಾಡಿದ್ರೆ ಶೀರ್ಘದಲ್ಲಿ ಉಗುರಿನ ಇನ್ಫೆಕ್ಷನ್ ಶಮನಗೊಳ್ಳುತ್ತೆ
ಬೊಜ್ಜು ಕರಗಿಸೋಕೆ ಈ ಪಾನಿಯಗಳಿಗೆ ಸರಿಸಾಟಿ ಯಾವುದಿಲ್ಲ! ಫಿಟ್ ಅಷ್ಟೇ ಅಲ್ಲ ಹೆಲ್ತಿಯಾಗಿರ್ತೀರಿ