ಮೂಗಿನೊಳಗಿನ ಮೊಡವೆಗಳಿಗೆ ಇಲ್ಲಿದೆ ಮನೆಮದ್ದು!
ಮೂಗಿನಲ್ಲಿ ಮೊಡವೆಯಾದ್ರೆ ಅದರ ನೋವನ್ನು ಸಹಿಸಿಕೊಳ್ಳುವುದೇ ಕಷ್ಟ
ಇನ್ನು ಮೂಗಿನೊಳಗಡೆ ಮೊಡವೆಯಾದ್ರೆ ಆ ನೋವು ಕೇಳೋದೇ ಬೇಡ
ಈ ಮನೆಮದ್ದು ಮಾಡಿಕೊಂಡ್ರೆ 1 ದಿನದಲ್ಲಿ ಮೂಗಿನೊಳಗಿನ ಮೊಡವೆಗಳನ್ನು ನಿವಾರಣೆ ಮಾಡಬಹುದು
ಬನ್ನಿ ಹಾಗಾದ್ರೆ ಮನೆಮದ್ದನ್ನು ತಿಳಿಯೋಣ
ಅರಶಿನ ಮತ್ತು ಹಾಲನ್ನು ಮಿಕ್ಸ್ ಮಾಡಿಕೊಂಡು ಮೊಡವೆಗೆ ಹಚ್ಚಿಕೊಳ್ಳಿ
ನೀವು ಮನೆಯಲ್ಲಿ ಅಲೋವೆರಾ ಇದ್ದರೆ ಫ್ರೆಶ್ ಆಲೋವೇರಾ ಜೆಲ್ ಅಪ್ಲೈ ಮಾಡಿ
ಮೊಡವೆಯಾಗಲು ಮುಖ್ಯ ಕಾರಣ ದೇಹದ ಉಷ್ಣತೆ, ಹೀಗಾಗಿ ಜೀರಿಗೆ ಕಷಾಯ ಮಾಡಿ ಕುಡಿಯಿರಿ
ಆಗಾಗಾ ಮುಖ ಮತ್ತು ಮೂಗನ್ನು ತೊಳೆಯುತ್ತಿರಿ
ಹಣ್ಣು ಹಂಪಲು ತಿನ್ನುತ್ತಿರಿ
ಏಳನೀರು ಕುಡಿದರೆ ಉತ್ತಮ
ಹೀಗೆ ಮಾಡಿದ್ರೆ ಶೀರ್ಘದಲ್ಲಿ ನಿಮ್ಮ ಮೂಗಿನೊಳಗಿನ ಮೊಡವೆ ಕಡಿಮೆಯಾಗುತ್ತದೆ
Relationship Tips: ಬೆಟ್ಟದಷ್ಟೇ ಪ್ರೀತಿ ಇದ್ದರೂ ಹುಡ್ಗೀರು ಮಾತ್ರ ಪ್ರಪೋಸ್ ಮಾಡಲ್ಲ ಏಕೆ? ಹುಡುಗರೇ ತಿಳಿದುಕೊಳ್ಳಿ!