ಕೆಟ್ಟ ಕನಸುಗಳಿಗೆ ಇಲ್ಲಿದೆ ಸೂಪರ್ ಪರಿಹಾರ!
ಕೆಟ್ಟ ಕನಸುಗಳಿಗೆ ಇಲ್ಲಿದೆ ಸೂಪರ್ ಪರಿಹಾರ!
ಕೆಲವರಿಗೆ ಪದೇ ಪದೇ ಕೆಟ್ಟ ಕನಸು ಬೀಳುತ್ತದೆ
ಕೆಲವರಿಗೆ ಪದೇ ಪದೇ ಕೆಟ್ಟ ಕನಸು ಬೀಳುತ್ತದೆ
ನಿಮಗೆ ಪದೇ ಪದೇ ಕೆಟ್ಟ ಕನಸು ಬೀಳುತ್ತಿದ್ದರೆ ಜ್ಯೋತಿಷ್ಯದ ಪ್ರಕಾರ ಕೆಲ ಪರಿಹಾರಗಳಿದೆ

ಜ್ಯೋತಿಷ್ಯದ ಪ್ರಕಾರ ರಾಹು ಗ್ರಹವನ್ನು ಕನಸುಗಳ ಅಧಿಪತಿ ಎಂದು ಕರೆಯಲಾಗುತ್ತದೆ

ರಾಹು ಚಂದ್ರನ ಜೊತೆಯಲ್ಲಿದ್ದಾಗ ಈ ರೀತಿ ಕನಸುಗಳು ಬೀಳುತ್ತದೆ ಎನ್ನಲಾಗುತ್ತದೆ

ಕೆಲವರಿಗೆ ಒಳ್ಳೆಯ ಕನಸು ಬಿದ್ದರೆ, ಇನ್ನೂ ಕೆಲವರಿಗೆ ಕೆಟ್ಟ ಕನಸು ಬೀಳುತ್ತದೆ

ಕೆಟ್ಟ ಕನಸುಗಳು ನಿಮ್ಮನ್ನ ಪದೇ ಪದೇ ಕಾಡುತ್ತಿದ್ದರೆ ಮೊದಲು ಮನೆಯ ನೆಲವನ್ನು ಉಪ್ಪಿನ ನೀರಿನಲ್ಲಿ ಒರೆಸಬೇಕು

ಮಲಗುವ ಮೊದಲು ಹಣೆಯ ಮೇಲೆ ತೆಂಗಿನ ನೀರನ್ನು ಹಚ್ಚಿ ಮಲಗುವುದರಿಂದ ನಿಮಗೆ ಕನಸುಗಳು ಬೀಳುವುದಿಲ್ಲ

ಕೆಟ್ಟ ಕನಸು ಬೀಳಬಾರದು ಎಂದರೆ ಮಲಗುವ ಮೊದಲು ದಿಂಬಿನ ಕೆಳಗೆ ಬೆಳ್ಳುಳ್ಳಿಯ ಎಸಳುಗಳನ್ನು ಇಟ್ಟುಕೊಂಡು ಮಲಗಬೇಕು

ಬಿಳಿ ಬಟ್ಟೆಯಲ್ಲಿ ಸ್ವಲ್ಪ ಸೋಂಪಿನ ಕಾಳು ಹಾಕಿ ಕಟ್ಟಿ ಅದನ್ನು ದಿಂಬಿನ ಕೆಳಗೆ ಇಟ್ಟು ಮಲಗಿದ್ರೆ ಕೆಟ್ಟ ಕನಸುಗಳು ಬೀಳುವುದಿಲ್ಲ