ಶನಿ ಪ್ರಭಾವ ಎಂದರೆ ಜನರಿಗೆ ಸಾಮಾನ್ಯವಾಗಿ ಭಯ ಇದ್ದೇ ಇರುತ್ತದೆ

ಆದರೆ, ಶನಿ ನೀವು ಅಂದುಕೊಂಡಷ್ಟು ಕೆಟ್ಟವನಲ್ಲ

ಶನಿ ದೇವರು ನಿಮ್ಮ ಗ್ರಹದಲ್ಲಿ ಸ್ಥಿರವಾಗಿ ನಿಂತರೆ ಏನಾಗುತ್ತದೆ ಅಂತ ಮೈಸೂರಿನ ಪಂಚಲಿಂಗ ಸಮೂಹ ದೇವಸ್ಥಾನಗಳ ಪ್ರಧಾನ ಅರ್ಚಕರಾದ ಆನಂದ ದಿಕ್ಷೀತ್ ಅವರು ವಿವರಿಸಿದ್ದಾರೆ ನೋಡಿ

ಶನಿ ಯಾವ ರಾಶಿಯವರ ಗ್ರಹಚಾರಕ್ಕೆ ಬರುತ್ತನೋ ಆ ರಾಶಿಯವರು ಮಾಡಿದ ಕರ್ಮಫಲಗಳನ್ನು ಅವರಿಗೆ ಈ ಜನ್ಮದಲ್ಲೇ ನೀಡುತ್ತಾನೆ ಅನ್ನೋದು ನಂಬಿಕೆ

ಒಬ್ಬ ಮನುಷ್ಯನಿಗೆ ಎರಡು ಬಾರಿ ಶನಿಯು ತಮ್ಮ ರಾಶಿಗಳಿಗೆ ಬರುತ್ತಾನೆ ಎನ್ನುವುದು ವಿಶೇಷ

ಯಮಧರ್ಮರಾಯನು ಮರಣದ ನಂತರ ತಮ್ಮ ಕರ್ಮ ಫಲವನ್ನು ನೀಡಿದ್ರೆ, ಶನಿಯು ಮನುಷ್ಯನಿಗೆ ಆತನ ಕರ್ಮದ ಫಲಗಳನ್ನು ಆತನ ಜೀವಿತಾವಧಿಯಲ್ಲಿಯೇ ನೀಡುತ್ತಾನೆ

ತಪ್ಪು ಮಾಡಿದ್ರೆ ಶಿಕ್ಷಿಸುತ್ತಾನೆ, ಮತ್ತೆ ತಿದ್ದುವ ಕೆಲಸವನ್ನೂ ಮಾಡುತ್ತಾನೆ

ಮೊದಲ ಬಾರಿ ಶನಿ ಗ್ರಹಚಾರಕ್ಕೆ ಬಂದಾಗ ಕಷ್ಟವನ್ನು ಕೊಟ್ಟರೆ, ಎರಡನೇ ಬಾರಿ ನಿಮ್ಮ ಗ್ರಹಚಾರಕ್ಕೆ ಬಂದು ಸ್ಥಿರವಾಗಿ ನಿಂತರೆ ಆ ರಾಶಿಯರು ಉನ್ನತ ಸ್ಥಾನಕ್ಕೇರುತ್ತಾರೆ ಅನ್ನೋ ನಂಬಿಕೆ ಇದೆ

ಗುರುಗ್ರಹದ ಜೊತೆಗೆ ಶನಿಯು ಸೇರಿದರೆ ಆ ಗ್ರಹದ ವ್ಯಕ್ತಿಯು ಉತ್ತಮ ಹಾಗೂ ಶ್ರೇಷ್ಠ ವ್ಯಕ್ತಿಯಾಗುತ್ತಾನೆ ಅನ್ನೋ ಮಾತಿದೆ

Cinnamon Benefits: ಒಂದು ಕಡ್ಡಿ ಚಕ್ಕೆಯಿಂದ ಸಿಗುತ್ತೆ ಸಾವಿರ ಸಮಸ್ಯೆಗೆ ಪರಿಹಾರ