ಎದೆಯುರಿ ಸಮಸ್ಯೆಗೆ ಇಲ್ಲಿದೆ ಉತ್ತಮ ಪರಿಹಾರ!

ಎದೆಯುರಿ ಸಮಸ್ಯೆಯಾರಿಗಿಲ್ಲ ಹೇಳಿ, ಚಿಕ್ಕ ಮಕ್ಕಳಿಂದ ಹಿಡಿದು ದೊಡ್ಡವರವರೆಗೆ  ಈ ಸಮಸ್ಯೆ ಇದೆ

ಹೀಗಿರುವಾಗ ಸಿಂಪಲ್‌ ಆಗಿ ಈ ಸಮಸ್ಯೆಯಿಂದ ದೂರವಾಗೋದು ಹೇಗೆ ಅಂತ ತಿಳಿಯೋಣ

ಊಟದ ನಂತರ ಮಲಗಬೇಡಿ, ಸ್ವಲ್ಪ ನಡೆಯಿರಿ, ಉಲ್ಟಾ ಮಲಗುವುದನ್ನು ತಪ್ಪಿಸಿ

ಅತಿಯಾಗಿ ತಿನ್ನುವುದು ಅಥವಾ ಆಗಾಗ ತಿನ್ನುವ ಆಸೆಯನ್ನು ನಿಯಂತ್ರಿಸಿ

ನೀವು ಅಧಿಕ ತೂಕ ಹೊಂದಿದ್ದರೆ ತೂಕವನ್ನು ಕಳೆದುಕೊಳ್ಳಿ

ಸಡಿಲವಾದ ಬಟ್ಟೆಗಳನ್ನು ಧರಿಸಿ

ನೀವು ಧೂಮಪಾನ ಮಾಡುತ್ತಿದ್ದರೆ ಧೂಮಪಾನವನ್ನು ನಿಲ್ಲಿಸಿ

ಈ ಅಭ್ಯಾಸವನ್ನು ನಿಲ್ಲಿಸಿದ್ರೆ ನೀವು ಎದೆಯುರಿ ಸಮಸ್ಯೆಯಿಂದ ಪಾರಾಗಬಹುದು

ಟಾಯ್ಲೆಟ್​ ಕಮೋಡ್​ ಕೆಟ್ಟು ಕೆರ ಹಿಡಿದು ಹೋಗಿದ್ಯಾ? ಒಂದು ಹನಿ ಇದನ್ನು ಹಾಕಿ ಕ್ಲೀನ್ ಆಗೋಗುತ್ತೆ!