ಇಲ್ಲಿದೆ ಕುರುಡುಮಲೆ ಗಣಪನ ಕಥೆ

ಕುರುಡುಮಲೆ ಕೋಲಾರ ಜಿಲ್ಲೆಯಲ್ಲಿರುವ ಒಂದು ಐತಿಹಾಸಿಕ ಊರು

ಮುಳಬಾಗಿಲಿನಿಂದ ಅಂದಾಜು ೭ ಕಿ. ಮೀ ದೂರದಲ್ಲಿರುವ ಈ ಊರು, 

ಚೋಳ ರಾಜನ ಕಾಲದ ಶಿಲ್ಪಕಲೆಯುಳ್ಳ ದೇವಸ್ಥಾನಗಳಿಗೆ ಮನೆಯಾಗಿದೆ

IPL 2024: ಆರ್‌ಸಿಬಿ ಮ್ಯಾಚ್‌ನ ದೊಡ್ಡ ಪರದೆಯಲ್ಲಿ ವೀಕ್ಷಿಸಿ; ಇಲ್ಲಿದೆ‌ ಐಪಿಎಲ್ ಫ್ಯಾನ್‌ ಪಾರ್ಕ್!

ಕುರುಡುಮಲೆಯ ದಂತಕಥೆ ಇದು 

ಕುರುಡುಮಲೆ ಎಂಬ ಹೆಸರು ಕೂಡು ಮತ್ತು ಮಲೆ ಎಂಬ ಪದಗಳಿಂದ ಬಂದಿದೆ

ಇದರರ್ಥ ಸೇರುವ, ಭೇಟಿಯಾಗುವ ಸ್ಥಳವೆಂದು ಅರ್ಥ

ಸ್ಥಳೀಯರ ನಂಬಿಕೆಗಳಂತೆ ಈ ಸ್ಥಳವು ದೇವರುಗಳಿಗೆ ಬೇಸರವಾದಾಗ ಅವರು ಕಾಲ ಕಳೆಯುವ ಉದ್ದೇಶದಿಂದ ಭೂಮಿಗೆ ಇಳಿದು ಬರುವ ಸ್ಥಳವೆಂದು ನಂಬಲಾಗಿದೆ

ಇಲ್ಲಿನ ಗಣೇಶ ದೇವಾಲಯವು 13.5 ಅಡಿ ಎತ್ತರದ ಗಣಪತಿ ಮೂರ್ತಿಯನ್ನು ಹೊಂದಿದೆ

 ಮತ್ತು ದೇವಾಲಯದ ವಿನ್ಯಾಸವನ್ನು ಎರಡು ವಿಭಿನ್ನ ಶೈಲಿಗಳಲ್ಲಿ ನಿರ್ಮಿಸಲಾಗಿದೆ

ಕುರುಡುಮಲೆ ಬೆಂಗಳೂರು ಅಂತರ ರಾಷ್ಟ್ರೀಯ ವಿಮಾನ ನಿಲ್ದಾಣದಿಂದ 100 ಕಿ.ಮೀ ದೂರದಲ್ಲಿದ್ದು, 

ರಸ್ತೆ ಮಾರ್ಗದ ಮೂಲಕ ಸುಲಭವಾಗಿ ತಲುಪಬಹುದು

Reels Competition: ಮತದಾರರಲ್ಲಿ ಜಾಗೃತಿ ಮೂಡಿಸೋ ರೀಲ್ಸ್‌, ವಿಡಿಯೋ ಮಾಡಿ; ಬಹುಮಾನ ನಿಮ್ಮದಾಗಿಸಿ!