ಸಾವಿರಾರು ವರ್ಷಗಳ ಹಿಂದಿನಿಂದಲೂ ಅಲೋವೆರಾವನ್ನು ಔಷಧೀಯ ಉದ್ದೇಶಕ್ಕಾಗಿ ಬಳಸಲಾಗುತ್ತಿದೆ

 ಅಲೋವೆರಾ ತನ್ನ ಎಲೆಗಳು, ಕಾಂಡಗಳು ಮತ್ತು ಬೇರುಗಳಲ್ಲಿ ನೀರನ್ನು ಹಿಡಿದಿಟ್ಟುಕೊಳ್ಳುವ ಗುಣಗಳನ್ನು ಹೊಂದಿದೆ

ಅನೇಕ ಮಂದಿ ಮನೆಯಲ್ಲಿ ಅಲೋವೆರಾ ಗಿಡವನ್ನು ಬೆಳೆಸಿದ್ದಾರೆ

ಆದರೆ ಈ ಅಲೋವೆರಾ ಗಿಡವನ್ನು ನಾವು ಬಳಸುತ್ತೇವೆಯೇ ಎಂಬುವುದೇ ದೊಡ್ಡ ಪ್ರಶ್ನೆ ಆಗಿದೆ

ಅಲೋವೆರಾವನ್ನು ಬಳಸಬೇಕಾದರೆ, ಮೊದಲು ನಾವು ಅಲೋವೆರಾದಿಂದ ಸಿಗುವ ಪ್ರಯೋಜನಗಳೇನು ಎಂಬುವುದನ್ನು ತಿಳಿದುಕೊಳ್ಳಬೇಕು. ಹಾಗಾದರೆ ಅಲೋವೆರಾದಿಂದ ಆಗುವ ಲಾಭಗಖೇನು ಎಂದು ತಿಳಿದುಕೊಳ್ಳೋಣ ಬನ್ನಿ

ಸಾವಿರಾರು ವರ್ಷಗಳ ಹಿಂದಿನಿಂದಲೂ ಅಲೋವೆರಾವನ್ನು ಔಷಧೀಯ ಉದ್ದೇಶಕ್ಕಾಗಿ ಬಳಸಲಾಗುತ್ತಿದೆ

ಅಲೋವೆರಾ ತನ್ನ ಎಲೆಗಳು, ಕಾಂಡಗಳು ಮತ್ತು ಬೇರುಗಳಲ್ಲಿ ನೀರನ್ನು ಹಿಡಿದಿಟ್ಟುಕೊಳ್ಳುವ ಗುಣಗಳನ್ನು ಹೊಂದಿದೆ

ನಾವು ಅಲೋವೆರಾವನ್ನು ಕತ್ತರಿಸಿದಾಗ, ಹಳದಿ, ಕಹಿ ದ್ರವವು ಹೊರಬರುತ್ತದೆ

ಇದನ್ನು ಇಂಗ್ಲಿಷ್ನಲ್ಲಿ ರಬ್ಬರ್ ಹಾಲು ಅಥವಾ ಲ್ಯಾಟೆಕ್ಸ್ ಎಂದು ಕರೆಯಲಾಗುತ್ತದೆ. ಈ ಲ್ಯಾಟೆಕ್ಸ್ ವಿಷಕಾರಿಯಾಗಿದೆ

ಹಾಗಾಗಿ ಅಲೋವೆರಾವನ್ನು ಬಳಸುವಾಗ ನಾವು ತುಂಬಾ ಜಾಗರೂಕರಾಗಿರಬೇಕು. ಅಲೋವೆರಾ ಎಲೆಯನ್ನು ಕತ್ತರಿಸಿದ ಬಳಿಕ ಅದನ್ನು ನೀರಿನಲ್ಲಿ ಅರ್ಧ ಗಂಟೆಯವರೆಗೆ ನೆನೆಸಿ ನಂತರ ಬಳಸಿ

ಇಂದು ಅಂಗಡಿಗಳಲ್ಲಿ ಲಭ್ಯವಿರುವ ಅನೇಕ ಸೌಂದರ್ಯವರ್ಧಕ ಉತ್ಪನ್ನಗಳನ್ನು ಅಲೋವೆರಾದಿಂದ ತಯಾರಿಸಲಾಗಿದೆ

ಲೋಷನ್ ಮತ್ತು ಕ್ರೀಮ್ಗಳಿಗೆ ಸೇರಿಸಲಾದ ಅಲೋವೆರಾ ಚರ್ಮದ ಕಾಂತಿಯನ್ನು ಹೆಚ್ಚಿಸುವ ಗುಣಗಳನ್ನು ಹೊಂದಿದೆ

ತಾಜಾ ಅಲೋವೆರಾದ ನೇರ ಬಳಕೆಯು ಕೃತಕ ಪದಾರ್ಥಗಳಿಗಿಂತ ಯಾವುದೇ ಅಡ್ಡಪರಿಣಾಮಗಳಿಲ್ಲದೇ ಉತ್ತಮ ಫಲಿತಾಂಶಗಳನ್ನು ನೀಡುತ್ತದೆ

ಚರ್ಮದ ಬಗ್ಗೆ ತಲೆಕೆಡಿಸಿಕೊಂಡಿದ್ದೀರಾ? ಮನೆಯಲ್ಲೇ ಮಾಡಿಕೊಳ್ಳಿ ಸಿಂಪಲ್ ಮನೆಮದ್ದು

ಸೆಮೀಸ್‌‌ ನಮಗೆ ಸಣ್ಣ ವಿಷಯ, ನಾವು ವಿಶ್ವಕಪ್‌ ಜೊತೆ ಮರಳುತ್ತೇವೆ; ಪಾಕ್‌ ನಾಯಕ ಹೇಳಿಕೆ ಸಖತ್‌ ಟ್ರೋಲ್‌