ತಲೆ ನೋವು ಬಂದ್ರೆ ಸಾಕು ಆ ಒಂದು ದಿನ ವೇಸ್ಟ್ ಅಂತಾನೇ ಅರ್ಥ
ಹಾಗಾದ್ರೆ ಹೇಗೆ ತಲೆನೋವನ್ನು ಕಡಿಮೆ ಮಾಡಬಹುದಂತ ತಿಳಿಯೋಣ
ನೀರು : ಬಿಸಿ ಬಿಸಿಯಾದ ನೀರನ್ನು ಕುಡಿದರೆ ತಲೆನೋವು ಕಡಿಮೆಯಾಗುತ್ತದೆ
ಹಣ್ಣುಗಳು ಮತ್ತು ತರಕಾರಿ: ಮೈಗ್ರೇನ್ ಸಮಸ್ಯೆಯಿಂದ ಕೆಲವರಿಗೆ ತಲೆನೋವು ಕಾಣಿಸಿಕೊಳ್ಳುತ್ತದೆ. ಹೀಗಿರುವಾಗ ಹಣ್ಣು,ತರಕಾಯಿಗಳನ್ನು ತಿಂದ್ರೆ ಉತ್ತಮ
ಪಾಲಕ್: ಹಸಿರು ತರಕಾರಿ, ಎಲೆಗಳನ್ನು ತಿನ್ನೋದು ದೇಹಕ್ಕೆ ಉತ್ತಮವಾಗಿದೆ. ತಲೆನೋವಿನ ಸಮಸ್ಯೆಯನ್ನು ನಿಯಂತ್ರಿಸಲು ಪಾಲಕ್ ಸೋಪ್ಪಿನ ಆಹಾರವು ಔಷದಿಯಾಗಿದೆ
ಮುಖದ ಸುಕ್ಕು ಮಾಯವಾಗಬೇಕೇ? ಅಡುಗೆ ಮನೆಯ ಈ 2 ವಸ್ತುಗಳೇ ಸಾಕು