ಹೆರಿಗೆ ಸಮಯದಲ್ಲಿ ಆಗುವ ನೋವಿನ ನಂತರ ಕೆಲ ತಾಯಂದಿರಿಗೆ ಕಾಡುವ ಇನ್ನೋಂದು ಸಮಸ್ಯೆ ಅಂದ್ರೆ ಅದು ಬೆನ್ನು ನೋವು
ಹಾರ್ಮೋನುಗಳ ಬದಲಾವಣೆ, ದೇಹದ ತೂಕ ಹೆಚ್ಚಾಗುವುದು ಮತ್ತು ಮಗುವನ್ನು ಎತ್ತುಕೊಂಡು ಇರುವುದರಿಂದ ಬೆನ್ನು ನೋವು ಕಾಣಿಸಿಕೊಳ್ಳುವುದು ಸಹಜ
ಬನ್ನಿ ಹಾಗಾದ್ರೆ, ಸರಳವಾಗಿ ಬೆನ್ನು ನೋವನ್ನು ಹೇಗೆ ಕಡಿಮೆ ಮಾಡಬಹುದು ಅಂತ ತಿಳಿಯೋಣ
ಹೆಚ್ಚಾಗಿ ಬಾಗುವುದನ್ನು ತಪ್ಪಿಸಲು ಪ್ರಯತ್ನಿಸಿ
ಸರಳ ವ್ಯಾಯಾಮಗಳನ್ನು ಮಾಡಿಕೊಂಡಿರಿ
ಮಗುವಿಗೆ ಹಾಲು ಕೊಡುವಾಗ ಸರಿಯಾಗಿ ಕುಳಿತುಕೊಳ್ಳಿ
ಬೀಸಿ ನೀರಿನ ಸ್ನಾನ ಮಾಡಿ
ಸಾಕಷ್ಟು ವಿಶ್ರಾಂತಿ ತೆಗೆದುಕೊಳ್ಳಿ
ನೋವಿನ ಎಣ್ಣೆಯನ್ನು ಬಳಸಿ ಬೆನ್ನಾಗಿ ಮಸಾಜ್ ಮಾಡಿಸಿಕೊಳ್ಳಿ
ಈ ರೀತಿ ಮಾಡುವುದರಿಂದ ಸಿಸೇರಿಯನ್ ಆದ ತಾಯಂದಿರು ಬೆನ್ನು ನೋವಿನಿಂದ ದೂರ ಉಳಿಯಬಹುದು
ಏನಿದು ಮೇಘಸ್ಫೋಟ? ಮೋಡಗಳ ಸಂಘರ್ಷದಿಂದ ಆಗುವ ಅನಾಹುತಗಳೇನು?