ಅನೇಕ ಬಾರಿ ನಾವು ಅಡುಗೆ ಮಾಡುವಾಗ ಆಹಾರ ಸೀದು ಹೋಗಿ ಪಾತ್ರೆ ಸುಟ್ಟು ಕರಕಲಾಗಿ ಬಿಡುತ್ತದೆ
ನಂತರ ಈ ಪಾತ್ರೆಯನ್ನು ಸ್ವಚ್ಛಗೊಳಿಸಲು ಜನ ಹರಸಾಹಸ ಪಡುತ್ತಾರೆ. ಇನ್ನೂ ಕೆಲವೊಮ್ಮೆ ಪಾತ್ರೆಗಳು ಸಂಪೂರ್ಣವಾಗಿ ಹಾಳಾಗಿ ಬಿಡುತ್ತದೆ
ನಾವು ಏನೇ ಹರಸಾಹಸ ಪಟ್ಟರೂ ವ್ಯರ್ಥವಾಗಿ ಬಿಡುತ್ತದೆ
ಸೀದು ಹೋದ ಪಾತ್ರೆಯನ್ನು ಸ್ವಚ್ಛಗೊಳಸಿಸಲು ನೀವು ಕಷ್ಟಪಡಬೇಕಾಗಿಲ್ಲ
ಎಸಿ ಓಡಿಸಿದ್ರೂ ಕರೆಂಟ್ ಬಿಲ್ ಕಡಿಮೆ ಬರಬೇಕಾ? ಹಾಗಾದ್ರೆ ನಿಮಗಾಗಿ ಈ ಸೂಪರ್ ಐಡಿಯಾಗಳು!
ಸಿದು ಹೋದ ಪಾತ್ರೆಗಳನ್ನು ಸ್ವಚ್ಛಗೊಳಿಸಿ ಹೊಸದರಂತೆ ಹೊಳೆಯುವಂತೆ ಮಾಡಬಹುದು. ಹಾಗಾದ್ರೆ ಅದು ಹೇಗೆ ಎಂದು ತಿಳಿಯೋಣ ಬನ್ನಿ
ನಿಂಬೆ ಹಣ್ಣು: ನಿಂಬೆ ತುಂಡು ತೆಗೆದುಕೊಂಡು ನಂತರ ಅದರ ರಸದಿಂದ ಸಂಪೂರ್ಣವಾಗಿ ಪಾತ್ರೆಯ ಒಳಗೆ ಸ್ವಚ್ಛಗೊಳಿಸಬೇಕು
ಉಪ್ಪು ಮತ್ತು ವಿನೆಗರ್: ಉಪ್ಪು ಮತ್ತು ವಿನೆಗರ್ ಎರಡೂ ಕೊಳಕು ಪಾತ್ರೆಗಳನ್ನು ಸ್ವಚ್ಛಗೊಳಿಸಲು ಬಹಳ ಸಹಾಯಕವಾಗಿದೆ
ಅಡಿಗೆ ಸೋಡಾ: ಸೀದು ಹೋದ ಪಾತ್ರೆಯನ್ನು ಸ್ವಚ್ಛಗೊಳಿಸಲು ನೀವು ಅಡಿಗೆ ಸೋಡಾವನ್ನು ಸಹ ಬಳಸಬಹುದು
ನಿಂಬೆ ಮತ್ತು ಅಡಿಗೆ ಸೋಡಾ: ಸೀದು ಹೋದ ಪಾತ್ರೆಗಳ ಮೇಲೆ ನಿಂಬೆ ಮತ್ತು ಅಡಿಗೆ ಸೋಡಾವನ್ನು ಒಟ್ಟಿಗೆ ಹಚ್ಚುವುದರಿಂದ ನೀವು ಉತ್ತಮ ಫಲಿತಾಂಶಗಳನ್ನು ಕಾಣುತ್ತೀರಿ
ವಿನೆಗರ್ ಮತ್ತು ಈರುಳ್ಳಿ ನೀರು: ಸೀದು ಹೋದ ಪಾತ್ರೆಗಳನ್ನು ಸ್ವಚ್ಛಗೊಳಿಸಲು ವಿನೆಗರ್ ಮತ್ತು ಈರುಳ್ಳಿ ನೀರು ತುಂಬಾ ಉಪಯುಕ್ತವಾಗಿದೆ
ಇದಕ್ಕಾಗಿ ಈರುಳ್ಳಿ ನೀರಿನೊಂದಿಗೆ 1 ಕಪ್ ವಿನೆಗರ್ ಅನ್ನು ಸೇರಿಸಿ. ನಿಮ್ಮ ಪಾತ್ರೆಗಳನ್ನು ಇದರಲ್ಲಿ ನೆನೆಸಿ ಕ್ಷಣಾರ್ಧದಲ್ಲಿಯೇ ಪಾತ್ರೆಗಳು ಸ್ವಚ್ಛಗೊಳ್ಳುತ್ತದೆ
ಬ್ರಷ್ನ ಸಹಾಯದಿಂದಲೂ ನೀವು ಅದನ್ನು ಸುಲಭವಾಗಿ ಉಜ್ಜಬಹುದು
Mahashivratri: ಶಿವಲಿಂಗಕ್ಕೂ ಮಹಾಶಿವರಾತ್ರಿಗೂ ಸಂಬಂಧವೇನು? ಇಲ್ಲಿದೆ ಅಪರೂಪದ ಮಾಹಿತಿ