ಹಾವು ಕಚ್ಚಿದ ನಂತರ ಮತ್ತೆ ವಿಷವನ್ನು ಹೀರಿದರೆ ಆ ವ್ಯಕ್ತಿಯ ಜೀವ ಉಳಿಯುತ್ತದೆ ಎಂಬ ನಂಬಿಕೆ ಹಲವರಲ್ಲಿದೆ

 ಹಾವು ಯಾರಿಗಾದರೂ ಕಚ್ಚಿದ್ದರೆ, ಚಿಕಿತ್ಸೆಯಿಂದ ಮಾತ್ರ ಅವರ ಜೀವವನ್ನು ಉಳಿಸಬಹುದು

ಏಕೆಂದರೆ ಹಾವಿನ ವಿಷ ಒಮ್ಮೆ ದೇಹ ಸೇರಿದರೆ ಅದನ್ನು ಹೀರಿ ಹೊರ ತೆಗೆಯಲು ಸಾಧ್ಯವಿಲ್ಲ ಎನ್ನುತ್ತಾರೆ ಉರಗ ತಜ್ಞ ಮಹದೇವ್ ಪಟೇಲ್

ಹಾವುಗೊಲ್ಲರು ಪುಂಗಿ ನುಡಿಸಿದಂತೆ ಹಾವು ಅವರ ತಾಳಕ್ಕೆ ತಕ್ಕಂತೆ ಕುಣಿಯುವುದನ್ನು ನೀವು ಸಿನಿಮಾಗಳಲ್ಲಿ ನೋಡಿರಬಹುದು

Hosa Belaku: ಶ್ರುತಿ ಫ್ಯಾಮಿಲಿಯ ಹುಡುಗಿ, ಚಂದನವನದ ಹೊಸ ಹೂವು ಕೀರ್ತಿ ಕೃಷ್ಣ!

ಆದರೆ ನಿಜಕ್ಕೂ ಪುಂಗಿಯ ನಾದವನ್ನು ಕೇಳಿಸಿಕೊಳ್ಳಲು ಹಾವುಗಳಿಗೆ ಕಿವಿಗಳಿರುವುದಿಲ್ಲ

ಆ ಕಾರಣ ಹಾವುಗಳು ಪುಂಗಿಯ ಧ್ವನಿ ಕೇಳಿಸಿಕೊಳ್ಳುತ್ತವೆ ಎಂಬುದು ಸಂಪೂರ್ಣ ಸುಳ್ಳಾಗಿದೆ

ಚಲನಚಿತ್ರಗಳಲ್ಲಿ ಹಾವುಗಳು ಪುಂಗಿಯ ಧ್ವನಿಗೆ ಹಾವು ಕುಣಿಯುವುದನ್ನು ತೋರಿಸುವುದು ನಿಜಕ್ಕೂ ಸತ್ಯವಲ್ಲ

ಹಾವು ತೆವಳುವ ಜೀವಿಯಾಗಿದೆ, ಆದ್ದರಿಂದ ಅದು ನೆಲದಲ್ಲಿನ ಕಂಪನಗಳ ಮೂಲಕ ಪ್ರತಿಯೊಂದು ರೀತಿಯ ಶಬ್ದವನ್ನು ಗ್ರಹಿಸುತ್ತದೆ

ವಿಷಪೂರಿತ ಹಾವುಗಳ ಕಡಿತವು ಪಾರ್ಶ್ವವಾಯುವಿಗೆ ಕಾರಣವಾಗಬಹುದು

ಇದು ಉಸಿರಾಟದ ಸಮಸ್ಯೆಯನ್ನು ತರಬಹುದು. ಮಾರಣಾಂತಿಕ ರಕ್ತಸ್ರಾವಕ್ಕೆ ಕಾರಣವಾಗಬಹುದು

ಮೂತ್ರಪಿಂಡ ವೈಫಲ್ಯ ಮತ್ತು ಅಂಗಾಂಶ ಹಾನಿ, ಶಾಶ್ವತ ಅಂಗವೈಕಲ್ಯ ಮತ್ತು ಅಂಗ ಕತ್ತರಿಸುವಿಕೆಗೆ ಕಾರಣವಾಗಬಹುದು

Kambala: ಕರಾವಳಿಯಲ್ಲಿ ಇನ್ನೂ 7 ತಿಂಗಳು ಕಂಬಳವಿರಲ್ಲ, ಕೋಣಗಳಿಗೆ ಫುಲ್ ರೆಸ್ಟ್!