High BP ನಿಯಂತ್ರಣದಲ್ಲಿಡಲು ಈ ಪಾನೀಯ ಸೇವಿಸಿ!

ಅನೇಕ ಜನರು ಅಧಿಕ ರಕ್ತದೊತ್ತಡ ಸಮಸ್ಯೆಯಿಂದ ಬಳಲುತ್ತಿರುತ್ತಾರೆ 

ಹೈ-ಬಿಪಿ ನಿಯಂತ್ರಣದಲ್ಲಿಡದಿದ್ದರೆ ಗಂಭೀರ ಆರೋಗ್ಯ ಸಮಸ್ಯೆ ಎದುರಿಸಬೇಕಾಗುತ್ತದೆ 

ಸೀರಿಯಲ್ ಗೆ ಎಂಟ್ರಿ ಕೊಟ್ಟ ಸಪ್ತಮಿ ಗೌಡ! 

ಕೆಲ ಪಾನೀಯಗಳನ್ನು ಸೇವಿಸುವ ಮೂಲಕ ಹೈ-ಬಿಪಿ ನಿಯಂತ್ರಣದಲ್ಲಿಡಬಹುದು 

ಪ್ರತಿದಿನ ಬೆಳಗ್ಗೆ ಕಡಿಮೆ ಪ್ರಮಾಣದ ಕೊಬ್ಬಿನಾಂಶ ಇರುವ ಕೆನೆರಹಿತ ಹಾಲು ಕುಡಿಯಿರಿ

ಪ್ರತಿದಿನ ಬೆಳಗ್ಗೆ ಒಂದು ಲೋಟ ಟೊಮೆಟೊ ಜ್ಯೂಸ್ ಸೇವಿಸಿ 

ಬೆಳಗ್ಗಿನ ಸಮಯದಲ್ಲಿ ದಾಸವಾಳ ಹೂವಿನ ಚಹಾ ಕುಡಿಯುವ ಅಭ್ಯಾಸ ಮಾಡಿಕೊಂಡರೆ ಉತ್ತಮ 

ಈ ಆಹಾರಗಳನ್ನು ತಿಂದ್ರೆ ಲಿವರ್ ಡ್ಯಾಮೇಜ್ ಆಗೋದು ಪಕ್ಕಾ!

ದಾಳಿಂಬೆ ಜ್ಯೂಸ್ ರಕ್ತದೊತ್ತಡ ನಿಯಂತ್ರಣದ ಜೊತೆ ಹೃದಯದ ಆರೋಗ್ಯವನ್ನೂ ಕಾಪಾಡುತ್ತದೆ

ಬೆಳಗ್ಗಿನ ಜಾವ ಬೀಟ್‌ರೂಟ್ ಜ್ಯೂಸ್ ಕುಡಿಯೋದ್ರಿಂದ ಅಧಿಕ ರಕ್ತದೊತ್ತಡ ಗಣನೀಯವಾಗಿ ಕಡಿಮೆಯಾಗುತ್ತದೆ 

ಮೂಲಂಗಿ ಜ್ಯೂಸ್ ಕುಡಿಯುವುದರಿಂದ ಕೂಡ ರಕ್ತದೊತ್ತಡ ನಿಯಂತ್ರಣಕ್ಕೆ ಬರುತ್ತದೆ

ಜಾಗ ಇದೆ ಅಂತ ಔಷಧಿಗಳನ್ನ ಎಲ್ಲೆಲ್ಲೋ ಇಡಬೇಡಿ, ಅದಕ್ಕೂ ವಾಸ್ತು ನಿಯಮವಿದೆ