ಮೊಟ್ಟೆ ಇಲ್ಲದ ಆಮ್ಲೆಟ್
ಮಾಡೋದು ಹೇಗೆ?
ಆಮ್ಲೆಟ್ ತಿನ್ನೋಕೆ ಇಷ್ಟ, ಆದ್ರೆ ನೀವು ಸಸ್ಯಹಾರಿ ಆಗಿದ್ರೆ ಇದನ್ನ ಟ್ರೈ ಮಾಡಬಹುದು!
ಇಲ್ಲಿದೆ ಮೊಟ್ಟೆ ಇಲ್ಲದೇ ಹೈ-ಪ್ರೋಟೀನ್ ಸಸ್ಯಹಾರಿ ಆಮ್ಲೆಟ್
ಬೆಳಗಿನ ತಿಂಡಿಗೆ ಈ ರೀತಿ ಆಮ್ಲೆಟ್ ಮಾಡಿದ್ರೆ ದೇಹಕ್ಕೆ ಪುಷ್ಠಿ
ಮೊಟ್ಟೆ ಇಲ್ಲದ ತರಕಾರಿ ಆಮ್ಲೆಟ್
ಮಾಡುವುದು ಬಹಳ ಸುಲಭ
1. ಒಂದು ದೊಡ್ಡ ಬೌಲ್ ಗೆ 1/4 ಕಪ್ಪು ಕಡಲೆ ಹಿಟ್ಟು, 1 ಟೀ ಸ್ಪೂನ್ ಮೈದಾ ತೆಗೆದುಕೊಳ್ಳಿ
2. 1/4 ಸ್ಪೂನ್
ಅಡು
ಗೆ ಸೋಡಾ, ರುಚಿಗೆ ತಕ್ಕಷ್ಟು ಉಪ್ಪು, ನೀರು ಸೇರಿಸಿ ಚೆನ್ನಾಗಿ ಮಿಕ್ಸ್ ಮಾಡಿ
3. ನಂತರ ಸಣ್ಣಗೆ ಕಟ್ ಮಾಡಿರುವ 1 ಈರುಳ್ಳಿ, 1 ಹಸಿರು ಮೆಣಸಿನಕಾಯಿ ಹಾಕಿ
4. ಸ್ವಲ್ಪ ಕೊತ್ತಂಬರಿ ಸೊಪ್ಪು ಸೇರಿಸಿ ಹಿಟ್ಟು ಮೆದುವಾಗುವ ಹಾಗೇ ಮಿಶ್ರಣ ಮಾಡಿ
5. ಪ್ಯಾನ್ ಬಿಸಿ ಮಾಡಿ ಮೊದಲಿಗೆ 1 ಚಮಚ ಎಣ್ಣೆ, ನಂತರ ಮಿಕ್ಸ್ ಮಾಡಿದ ಹಿಟ್ಟು ಹಾಕಿ
6. ಮಧ್ಯಮ ಉರಿಯಲ್ಲಿ ಎರಡು ಕಡೆ ಬೇಯಿಸಿದರೆ ಸಸ್ಯಹಾರಿ ಆಮ್ಲೆಟ್ ರೆಡಿ
7. ಕೊನೆಗೆ ಟೊಮ್ಯಾಟೋ ಸಾಸ್ನೊಂದಿಗೆ ವೆಜ್- ಆಮ್ಲೆಟ್ ಸವಿಯಲು ಸಿದ್ದ
Cancer Health: ಕ್ಯಾನ್ಸರ್ ರೋಗಿಗಳಿಗೆ ಅಮೃತ ಈ ಆಹಾರಗಳು; ತಿಂದ್ರೆ ಅಪಾಯವೂ ಕಡಿಮೆ!
ಇದನ್ನೂ ಓದಿ
Opening
https://kannada.news18.com/news/lifestyle/healthy-foods-to-eat-during-cancer-treatment-mnk-2010455.html