ಹಾಸನಾಂಬೆ ದೇವಿಯ ಚರಿತ್ರೆ!

ಪೌರಾಣಿಕ ಕಥೆಯ ಪ್ರಕಾರ ಅಂಧಕಾಸುರನೆಂಬ ರಾಕ್ಷಸನು ತಪಸ್ಸನ್ನು ಮಾಡಿ ಬ್ರಹ್ಮನನ್ನು ಮೆಚ್ಚಿಸಿ ವರವನ್ನು ಪಡೆದು ಬಲಿಷ್ಠನಾಗುತ್ತಾನೆ

3 ಲೋಕದಲ್ಲೂ ಅಂಧಕಾಸುರನ ಉಪಟಳವನ್ನು ಮಾಡಲು ಆರಂಭಿಸುತ್ತಾನೆ

ಅಂಧಕಾಸುರನನ್ನು ಕೊಲ್ಲಲು ಶಿವನು ಬಂದಾಗ ಇಬ್ಬರ ನಡುವೆಯೂ ಯುದ್ಧ ನಡೆಯುತ್ತದೆ

ಅಂಧಕಾಸುರನ ರಕ್ತದ ಒಂದೊಂದು ಹನಿಯೂ ರಾಕ್ಷಸನಾಗಿ ಮರು ಜೀವ ಪಡೆಯುತ್ತದೆ

ಸಪ್ತ ಸಾಗರದಾಚೆ ಎಲ್ಲೋ ಸೈಡ್ B ಪ್ಯಾನ್ ಇಂಡಿಯಾ ರಿಲೀಸ್ ಕ್ಯಾನ್ಸಲ್ ಮಾಡಿದ್ದೇಕೆ ರಕ್ಷಿತ್ ಶೆಟ್ಟಿ?

ಇದನ್ನು ನಿಯಂತ್ರಿಸಲಾಗದೆ ಶಿವನು ತನ್ನ ಬಾಯಿಯಿಂದ ಯೋಗೇಶ್ವರಿಯನ್ನು ಸೃಷ್ಟಿಸಿದ

ಇತರ ದೇವತೆಗಳು ಶಿವನ ಸಹಾಯಕ್ಕಾಗಿ ತಮ್ಮ ಶಕ್ತಿಯನ್ನು ಕಳುಹಿಸಿದಾಗ ಜನ್ಮತಾಳಿದವರೇ ಸಪ್ತಮಾತೃಕೆಯರಾದ ಬ್ರಾಹ್ಮೀ, ಮಹೇಶ್ವರೀ, ಕೌಮಾರಿ, ವೈಷ್ಣವಿ, ವಾರಾಹಿ, ಇಂದ್ರಾಣಿ ಹಾಗೂ ಚಾಮುಂಡಿ

ಸಪ್ತಮಾತೃಕೆಯರಾದ ವೈಷ್ಣವಿ, ಇಂದ್ರಾಣಿ, ಮಹೇಶ್ವರಿ, ಕೌಮಾರಿ, ಬ್ರಾಹ್ಮೀದೇವಿ, ವಾರಾಹಿ ಮತ್ತು ಚಾಮುಂಡಿ ವಾರಣಾಸಿಯಿಂದ

ರಿಯಲ್​ಮಿ ಕಂಪನಿಯ ಈ ಸ್ಮಾರ್ಟ್​​ಫೋನ್​ ಮೇಲೆ ಬಿಗ್​ ಡಿಸ್ಕೌಂಟ್​! ಇಂದೇ ಖರೀದಿಸಿ

ದಕ್ಷಿಣದ ಕಡೆ ಬಂದಾಗ ಪ್ರಕೃತಿಯ ಸೌಂದರ್ಯಕ್ಕೆ ಮಾರು ಹೋಗಿ ಇಲ್ಲೇ ನೆಲಸಲು ನಿರ್ಧರಿಸಿದರು

ಅವರಲ್ಲಿ ವೈಷ್ಣವಿ, ಕೌಮಾರಿ, ಮಹೇಶ್ವರಿಯರು ಹಾಸನಾಂಬ ದೇವಾಲಯದಲ್ಲಿ ಹುತ್ತದ ರೂಪದಲ್ಲಿ ಹಾಗೂ ಬ್ರಾಹ್ಮೀದೇವಿಯು ಕೆಂಚಮ್ಮನ ಹೊಸಕೋಟೆಯಲ್ಲಿ ನೆಲೆಸಿದಳು

ಇನ್ನುಳಿದ ದೇವತೆಯರಾದ ಚಾಮುಂಡಿ, ವರಾಹಿ, ಇಂದ್ರಾಣಿಯು ದೇವಿಗೆರೆಯ ಬಳಿ ನೆಲೆಸಿದರು ಎನ್ನಲಾಗುತ್ತದೆ

ಸಪ್ತಮಾತೃಕೆಯರು ಸದಾ ನಗುವ ದೇವತೆಯಾಗಿರುವ ಕಾರಣದಿಂದ ನಸುನಗುವ ದೇವತೆಗಳು ನೆಲೆಸಿರುವುದರಿಂದ ಹಸನ, ಹಾಸನವಾಗಿದೆ ಎನ್ನಲಾಗುತ್ತದೆ

'ಕೊಹ್ಲಿ ಸೆಂಚುರಿ ಹೊಡೆದ್ರೆ ನನಗೇನು', ಒಂದು ತಂಡದ ನಾಯಕನಾಗಿ ಹೀಗಾ ಮಾತಾಡೋದು?