ಬರೋಬ್ಬರಿ 500 ವರ್ಷಗಳ ನಂತರ ರಾಮಜನ್ಮಭೂಮಿಯಲ್ಲಿ ಹೋಳಿ ಸಂಭ್ರಮ

ಅಯೋಧ್ಯಾಪತಿ ಹೋಳಿ ಆಚರಿಸಿದ್ದನ್ನು ಕಂಡು ಕುಣಿದು ಕುಪ್ಪಳಿಸಿದ ಭಕ್ತರು

ಅಯೋಧ್ಯೆಯಲ್ಲಿ ಅದ್ಧೂರಿಯಾಗಿ ಹೋಳಿ ಆಚರಿಸಿದ ರಾಮಮಂದಿರದ ಆಡಳಿತ ಮಂಡಳಿ

ರಾಮಮಂದಿರ ನಿರ್ಮಾಣದ ನಂತರ ಇದೇ ಮೊದಲ ಬಾರಿಗೆ ಹೋಳಿಗೆ ವಿಶೇಷ ವ್ಯವಸ್ಥೆ

ಹೋಳಿ ಆಚರಣೆ ಹಿನ್ನೆಲೆ ಶ್ರೀರಾಮನಿಗೆ 56 ಬಗೆಯ ಖಾದ್ಯಗಳ ಸಮರ್ಪಣೆ

ಅಯೋಧ್ಯೆ ರಾಮಮಂದಿರದ ಆವರಣದಲ್ಲಿ ಬೆಳಗ್ಗೆಯಿಂದಲೇ ನೆರೆದ ಭಕ್ತರ ದಂಡು

ಅಯೋಧ್ಯೆಯಲ್ಲಿ ಇದೇ ಮೊದಲ ಬಾರಿಗೆ ಸಂಭ್ರಮ ಸಡಗರದಿಂದ ಹೋಳಿ ಆಚರಣೆ

ಅಯೋಧ್ಯಾಪತಿ ಶ್ರೀರಾಮನಿಗೆ ಅಬಿರ್-ಗುಲಾಲ್ ಹಚ್ಚಿ ಸಂಭ್ರಮಿಸಿದ ಶ್ರೀರಾಮನ ಭಕ್ತರು

ಹೋಳಿ ಹಬ್ಬದ ಬಣ್ಣಗಳಿಂದ ಹಬ್ಬದ ಖುಷಿಯಲ್ಲಿ ಮುಳುಗಿದ ರಾಮಜನ್ಮಭೂಮಿ ಕಾಂಪ್ಲೆಕ್ಸ್

ಸಾವಿರಾರು ಭಕ್ತರಿಂದ ರಾಮ್ ಕಿ ಪೌರಿಯಲ್ಲಿ ಹೋಳಿ ಆಚರಿಸಿ ನಂತರ ಸ್ನಾನ

ಬಿಗ್‌ಬಾಸ್‌ ವಿನ್ನರ್ ರಾತ್ರೋರಾತ್ರಿ ಅರೆಸ್ಟ್‌!