ತುಟಿ ಒಡೆದು ರಕ್ತ ಬರ್ತಿದ್ಯಾ? ಹಾಗಿದೆ ಈ ಮನೆಮದ್ದುಗಳನ್ನ ಟ್ರೈ ಮಾಡಿ

ಚಳಿಗಾಲದಲ್ಲಿ ಕೈ, ಕಾಲು, ತುಟಿ ಒಡೆಯುವುದು ಸಾಮಾನ್ಯ

ಒಣ ತುಟಿಗಳಿಂದ ಕೆಲವೊಮ್ಮೆ ರಕ್ತವು ಕೂಡ ಸುರಿಯುವ ಅಪಾಯವಿರುತ್ತದೆ

ಆದರೆ ಮನೆಯಲ್ಲಿಯೇ ಇರುವ ಕೆಲ ಪದಾರ್ಥಗಳನ್ನು ಬಳಸುವ ಮೂಲಕ ತುಟಿಗಳನ್ನು ಮೃದುವಾಗಿಸಿಕೊಳ್ಳಬಹುದು

ಮೃದುವಾದ ಹಲ್ಲುಜ್ಜುವ ಬ್ರಷ್ ಅಥವಾ ತೆಳುವಾದ ಬಟ್ಟೆಯನ್ನು ಒದ್ದೆ ಮಾಡಿ ಮತ್ತು ತುಟಿಗಳ ಮೇಲೆ ನಿಧಾನವಾಗಿ ಉಜ್ಜಿ

More Stories

ನೀವು ಸರಳವಾದ ಜೀವನ ನಡೆಸಬೇಕೆ? ಹಾಗಾದರೆ ಈ 8 ವಿಷಯಗಳಿಗೆ ಗುಡ್‌ಬೈ ಹೇಳಿ

ಈ ಅಂಶಗಳು ಕೂಡ ಸಂಬಂಧವನ್ನು ಗಟ್ಟಿಯಾಗಿ ಮುನ್ನಡೆಸುತ್ತವೆ

ಮೆಂತ್ಯ ಕಾಳು ತಿಂದ್ರೆ ಸಿಗುತ್ತೆ ಬಂಪರ್ ಪ್ರಯೋಜನ!

ವಾರಕ್ಕೊಮ್ಮೆಯಾದರೂ ಈ ರೀತಿ ತುಟಿಗಳಿಗೆ ಮಾಡುವುದರಿಂದ ಎಫ್ಫೋಲಿಯೇಟ್ ಮಾಡಿ

ಎಣ್ಣೆ ಗ್ರಂಥಿಗಳ ಕೊರತೆಯಿಂದಾಗಿ ತುಟಿಗಳು ಸುಲಭವಾಗಿ ಒಣಗುತ್ತವೆ. ಈ ಸಮಸ್ಯೆಗಳು ಆಗದಂತೆ ತಡೆಗಟ್ಟಲು ಸಾಕಷ್ಟು ನೀರು ಕುಡಿಯಿರಿ

ಆದರೆ ನಿಮ್ಮ ತುಟಿಗಳನ್ನು ಆಗಾಗ್ಗೆ ನೆಕ್ಕುವ ಅಭ್ಯಾಸ ಹೊಂದಿದ್ದರೆ ಅದನ್ನು ಬಿಟ್ಟುಬಿಡಿ. ಇದರಿಂದ ತುಟಿಗಳು ಮತ್ತಷ್ಟು ಒಣಗುತ್ತವೆ

ಸೂರ್ಯನ ಬೆಳಕಿನಿಂದ ತುಟಿಗಳು ತುಂಬಾ ಹಾನಿಗೊಳಗಾಗುತ್ತವೆ. ನಿಮ್ಮ ತುಟಿಗಳಿಗೆ ಸನ್ಸ್ಕ್ರೀನ್ ಅನ್ನು ಹಚ್ಚಿ

ರಾತ್ರಿ ಮಲಗುವ ಮುನ್ನ ತುಟಿಗಳ ಮೇಲೆ ಲಿಪ್ ಬಾಮ್ ಹಚ್ಚಿ. ನೀವು SPF ಲಿಪ್ ಬಾಮ್ ಅನ್ನು ಖರೀದಿಸಬಹುದು

ದಿನವಿಡೀ ಪ್ರತಿ ಎರಡು ಗಂಟೆಗಳಿಗೊಮ್ಮೆ ಲಿಪ್ ಬಾಮ್ ಅನ್ನು ಹಚ್ಚಿ

More Stories

ಸಿಂಗಂ ಅಗೇನ್ ಚಿತ್ರದಲ್ಲಿ ದೀಪಿಕಾ ಪಡುಕೋಣೆ!

ಕ್ಯಾಮೆರಾ ಕಣ್ಣಿಗೆ ಬಿತ್ತು ಅನುಷ್ಕಾ ಶರ್ಮಾ ಬೇಬಿ ಬಂಪ್​!

ಹೇಗಿದ್ದ ಕನ್ನಡ ಸೀರಿಯಲ್‌ ನಟಿ ಹೇಗಾಗಿದ್ದಾರೆ ನೋಡಿ