ಸರಿಯಾಗಿ ನಿದ್ರೆ ಮಾಡದಿದ್ರೆ, ಅಥವಾ ಸ್ಟ್ರೆಸ್ ಹೆಚ್ಚಾದ್ರೆ ಈ ಸಮಸ್ಯೆ ಬರುತ್ತಂತೆ
ಹಾಗಾದ್ರೆ ಈಸಿಯಾಗಿ ಹೇಗೆ ಈ ಕಣ್ಣಿನ ಡಾರ್ಕ್ ಸರ್ಕಲ್ ರಿಮೂವ್ ಮಾಡೋದು ಅಂತ ತಿಳಿಯೋಣ
ಬಾದಾಮಿ ಎಣ್ಣೆ : ಬಾದಾಮಿ ಎಣ್ಣೆಯಲ್ಲಿ ವಿಟಮಿನ್ ಇ ಇದೆ. ಹಾಗಾಗಿ ನೀವು ಈ ಎಣ್ಣೆಯನ್ನು ಕಣ್ಣಿಗೆ ಮತ್ತು ಮುಖಕ್ಕೆ ಹಚ್ಚಿಕೊಳ್ಳಿ
ರೋಸ್ ವಾಟರ್ : ರೋಸ್ ವಾಟರ್ನ ನೀವು ಮುಖಕ್ಕೆ ಅಪ್ಲೈ ಮಾಡಿಕೊಳ್ಳಿ
ಸೌತೆಕಾಯಿ : ಕಣ್ಣಿನ ಡಾರ್ಕ್ ಸರ್ಕಲ್ನ ಮೇಲೆ ಸೌತೆಕಾಯಿಯನ್ನು ರೌಂಡ್ ಕಟ್ ಮಾಡಿ ಇಡಿ. ಹೀಗೆ ಮಾಡಿದ್ರೆ ಕಣ್ಣಿನ ಡಾರ್ಕ್ ಸರ್ಕಲ್ ಹೋಗುತ್ತದೆ
ಮಮೂಲಿ ಟೀ, ಕಾಫಿ ಬಿಟ್ಟುಬಿಡಿ. ನೀವು ಗ್ರೀನ್ ಟೀ ಕುಡಿಯಲು ಆರಂಭಿಸಿ
ಹೀಗೆ ಮಾಡಿದ್ರೆ ಕಣ್ಣಿನ ಡಾರ್ಕ್ ಸರ್ಕಲ್ ಸಮಸ್ಯೆ ಕಡಿಮೆಯಾಗುತ್ತದೆ
ಏನೇ ಆಗಲಿ ಇವರು ಮಾತ್ರ ಸೀತಾಫಲ ತಿನ್ನಲೇಬಾರದು; ದೂರ ಉಳಿದಷ್ಟು ನಿಮಗೇ ಒಳ್ಳೆಯದು!