ಮಳೆಗಾಲದಲ್ಲಿ ನೊಣಗಳು ಮತ್ತು ಕೀಟಗಳ ಕಾಟ ಹೆಚ್ಚು

ಸಂಜೆ ಲೈಟ್ ಆನ್ ಮಾಡಿದ ತಕ್ಷಣ ಮನೆಯಲ್ಲಿ ಕೀಟಗಳ ಓಡಾಡ ಜಾಸ್ತಿ ಆಗುತ್ತೆ

ಇವುಗಳ ಕಾಟದಿಂದ ತಪ್ಪಿಸಿಕೊಳ್ಳಲು ಜನರು ದುಬಾರಿ ಸ್ಪ್ರೇಗಳನ್ನು ಬಳಸುತ್ತಾರೆ

ಇನ್ಮುಂದೆ ಸ್ಪ್ರೇ ಖರೀದಿಸಲು ಹಣ ವ್ಯರ್ಥ ಮಾಡುವ ಅಗತ್ಯವಿಲ್ಲ

ಕೆಟ್ಟು ಹೋದ ಮೊಟ್ಟೆಯನ್ನು ಪತ್ತೆ ಹಚ್ಚುವುದು ಹೇಗೆ?

ಕೆಲ ಮನೆಮದ್ದುಗಳ ಸಹಾಯದಿಂದ ನೊಣಗಳು ಮನೆಗೆ ಬರುವುದನ್ನು ತಡೆಯಬಹುದು

ಅಡಿಗೆ ಸೋಡಾ-ನಿಂಬೆ ರಸದ ದ್ರಾವಣವನ್ನು ಸ್ಪ್ರೇ ಬಾಟಲಿಯಲ್ಲಿ ತುಂಬಿ ಸಿಂಪಡಿಸಿ

ಕರಿಮೆಣಸನ್ನು ಪುಡಿ ಮಾಡಿ ನೀರು ಬೆರೆಸಿ ಸ್ಪ್ರೇ ಬಾಟಲಿಯಿಂದ ಮನೆಯಲ್ಲಿ ಸಿಂಪಡಿಸಿ

ಸಾರಭೂತ ತೈಲ ಬಳಸಿ ಇದರ ವಾಸನೆಯಿಂದ ನೊಣಗಳು ಓಡಿಹೋಗುತ್ತವೆ.

ಬೇವಿನ ಎಲೆಗಳ ಪರಿಮಳ ನೊಣಕ್ಕೆ ಇಷ್ಟವಾಗುವುದಿಲ್ಲ.

ರಾತ್ರಿ ಬಲ್ಬ್ ಆನ್ ಮಾಡೋ ಮುನ್ನ ಅಲ್ಲಿ ಬೇವಿನ ಕೊಂಬೆ ನೇತು ಹಾಕಿ

ಬೇವಿನ ಸೊಪ್ಪನ್ನು ರುಬ್ಬಿ ನೀರಿಗೆ ಬೆರೆಸಿ ಈ ದ್ರಾವಣವನ್ನೂ ಮನೆಯಲ್ಲಿ ಸಿಂಪಡಿಸಿ

ಬಾಲ್ಕನಿಯಲ್ಲಿ ತುಳಸಿ ಗಿಡಗಳನ್ನು ನೆಟ್ಟರೆ ಕೀಟಗಳು ಬರುವುದಿಲ್ಲ

ಎಣ್ಣೆ ಹಚ್ಚಿದ್ರೆ ತಲೆಯಲ್ಲಿ ಹೊಟ್ಟಿನ ಸಮಸ್ಯೆ ಇರಲ್ವಾ?