ಕಿವಿಗೆ ಹೂವಿಟ್ಟ ಹನಿ ರೋಸ್‌! ಹಾಟ್‌ ಲುಕ್‌ ವೈರಲ್‌

ಹನಿ ರೋಸ್‌ ಮಲಯಾಳಂ ಸಿನಿಮಾರಂಗದ ನಟಿ

Rachel ಎಂಬ ಸಿನಿಮಾ ಕೆಲಸದಲ್ಲಿ ಬ್ಯುಸಿಯಾಗಿದ್ದಾರೆ

ಇದೀಗ ನಟಿ ಅಭಿಮಾನಿಗಳಿಗಾಗಿ ಕೆಲ ಫೋಟೋಸ್‌ ಶೇರ್ ಮಾಡಿಕೊಂಡಿದ್ದಾರೆ

ನಟಿ ಕಪ್ಪು ಬಣ್ಣದ ಸೀರೆಯುಟ್ಟು ಕಿವಿಗೆ ಹೂವಿಟ್ಟು ಮಸ್ತ್‌ ಪೊಸ್‌ ಕೊಟ್ಟಿದ್ದಾರೆ

ಹನಿ ರೋಸ್‌ ಸಿಂಪಲ್‌ ಮೇಕಪ್‌, ಚೆಂದದ ಸೀರೆಯಲ್ಲಿ ಮಸ್ತಾಗಿ ಕಂಡಿದ್ದಾರೆ

ಅಭಿಮಾನಿಗಳು ನಟಿಯ ಫೋಟೋ ಕಂಡು "WOW" ಎಂದಿದ್ದಾರೆ

ಹಾಗೆ ಕೆಲ ನೆಟ್ಟಿಗರು, "ಹನಿ ರೋಸ್‌ ಕಿವಿಗೆ ಹೂವಿಟ್ಟಿದ್ದಾರೆ" ಎಂದು ಕಾಮೆಂಟ್ ಮಾಡಿದ್ದಾರೆ

Hansika: ಟ್ರೆಡಿಷನಲ್​ ಲುಕ್​ನಲ್ಲಿ ಹನ್ಸಿಕಾ ಮೊಟ್ವಾನಿ! 'ಬಿಂದಾಸ್​' ಬ್ಯೂಟಿಯ ಮಸ್ತ್ ಫೋಟೋಸ್​!