ಸೌತ್ ಬೆಡಗಿ ಹನಿ ರೋಸ್ ತಮ್ಮ ಮಾರ್ಡನ್‌ ಲುಕ್‌ ಫೋಟೋಗಳನ್ನು ಶೇರ್ ಮಾಡಿದ್ದಾರೆ

ಸೋಶಿಯಲ್‌ ಮಿಡಿಯಾದಲ್ಲಿ ಆ್ಯಟಿವ್‌ ಇರುವ ಹನಿ ರೋಸ್‌ ಇಂತಹ ಫೋಸ್ಟ್‌ಗಳನ್ನ ಹಾಕುವ ಮೂಲಕ ಅಭಿಮಾನಿಗಳ ಹೃದಯ ಕದ್ದಿದ್ದಾರೆ

ಮಾಡೆಲಿಂಗ್‌ನ ಹೊರತಾಗಿ, ಸಿನಿಮಾಗಳಲ್ಲಿ ಸಕ್ರಿಯವಾಗಿರುತ್ತಾರೆ

ಈ ನಟಿ ಸಿನಿಮಾದ ಬದಲು ಜಾಹೀರಾತುಗಳು ಮತ್ತು ಶಾಪಿಂಗ್ ಮಾಲ್‌ಗಳನ್ನು ತೆರೆಯುವುದರಲ್ಲಿ ಬ್ಯುಸಿಯಾಗಿದ್ದಾರೆ

ಡಿವೋರ್ಸ್ ಆಗಿ 7 ತಿಂಗಳಾಯ್ತು, ಈಗ ಮಗು ಬೇಕು ಅಂತಿದ್ದಾರೆ ಮೆಗಾ ಮನೆಮಗಳು

ಇನ್‌ಸ್ಟಾಗ್ರಾಮ್ ಜೊತೆಗೆ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ಮಂದಿ ಫಾಲೋ ಮಾಡುತ್ತಿದ್ದಾರೆ

ನಟಿ ತಮ್ಮ ಬೋಲ್ಡ್‌ ಲುಕ್‌ನಲ್ಲಿ ಹೆಚ್ಚಾಗಿ ವೈರಲ್‌ ಆಗುತ್ತಿರುತ್ತಾರೆ

ಅಭಿಮನಿಗಳು ಪ್ರೀತಿಯಿಂದ ಲೈಕ್‌, ಕಾಮೆಂಟ್‌ ಮಾಡಿದ್ದಾರೆ

2005 ರಲ್ಲಿ ಅಂದ್ರೆ 14 ನೇ ವಯಸ್ಸಿನಲ್ಲಿ ತನ್ನ ವೃತ್ತಿಜೀವನವನ್ನು ಪ್ರಾರಂಭಿಸಿದ್ರು

ಇದುವರೆಗೆ 39ಕ್ಕೂ ಸಿನಿಮಾದಲ್ಲಿ ನಟನೆ ಮಾಡಿದ್ದಾರೆ

ನಟಿ ರಾಚೆಲ್‌, ಮತ್ತು ತೇರಿ ಮೇರಿ ಎಂದ ಸಿನಿಮಾದ ಕೆಲಸದಲ್ಲಿ ಬ್ಯುಸಿಯಾಗಿದ್ದಾರೆ

South Actress: ಸ್ಟಾರ್ ಹೀರೋ ಜೊತೆ ಸಿನಿಮಾ, ಬಾತ್​ರೂಮ್​ನಲ್ಲಿ ನೋವು! ನಟಿಯ ಹೇಳಿಕೆ ವೈರಲ್