ಚಪ್ಪಲಿ ಅಂಗಡಿಯಲ್ಲಿ  ಹನಿ ರೋಸ್‌!

ಹನಿ ರೋಸ್ ವರ್ಗೀಸ್ ಮಲಯಾಳಂ ಸಿನಿಮಾರಂಗದ ಫೇಮಸ್‌ ನಟಿ

ತಮಿಳು, ತೆಲುಗು, ಕನ್ನಡ ಸಿನಿಮಾದಲ್ಲಿ ನಟಿಸಿದ್ದಾರೆ

2005ರಲ್ಲಿ ಬಾಯ್‌ ಫ್ರೆಂಡ್‌ ಎಂಬ ಸಿನಿಮಾ ಮೂಲಕ ಸಿನಿಜರ್ನಿ ಶುರು ಮಾಡಿದ್ರು 

Yuva Rajkumar: ಯುವ ಅಭಿಮಾನಿಗಳಲ್ಲಿ ಕ್ಷಮೆ ಕೇಳಿದ್ಯಾಕೆ? ವಿಡಿಯೋ ಮಾಡಿ ಹೇಳಿದ್ದೇನು?

ಬಳಿಕ ಹಿಟ್‌ ಮೂವಿಗಳನ್ನು ಕೊಟ್ಟಿದ್ದಾರೆ

ನಟಿ ಸೋಶಿಯಲ್‌ ಮೀಡಿಯಾದಲ್ಲಿ ಆ್ಯಕ್ಟಿವ್‌ ಇರುತ್ತಾರೆ

ಚಪ್ಪಲಿ ಅಂಗಡಿಯಲ್ಲಿ ನಟಿ ಏನ್‌ ಮಾಡ್ತಾ ಇದಾರೆ ಎಂದು ಅಬಿಮಾನಿಗಳು ಕೇಳಿದ್ದಾರೆ

ಈ ಫೋಟೋಗಳು ಸಾಮಾಜಿಕ ಮಾಧ್ಯಮದಲ್ಲಿ ಭಾರೀ ವೈರಲ್‌ ಆಗಿದೆ

Shine Shetty: ದಿಢೀರ್ ಮದುವೆ ಫೋಟೋ ಹಾಕಿ ದೀಪಿಕಾ ಸ್ಟೈಲ್​​ನಲ್ಲಿ ಶಾಕ್ ಕೊಟ್ಟ ಶೈನ್ ಶೆಟ್ಟಿ! ಮದುವೆ ಆಯ್ತಾ?

ನಟಿಯ ಫೋಟೋಸ್ ನೋಡಲೆಂದು ಅಭಿಮಾನಿಗಳು ಕಾಯುತ್ತಿರುತ್ತಾರೆ

ಈ ಕಾರಣಕ್ಕೆ ಹನಿ ರೋಸ್‌ ಆಗಾಗ ಫೋಟೋಸ್‌ ಶೇರ್ ಮಾಡುತ್ತಿರುತ್ತಾರೆ