ಬಾಲಯ್ಯ ಹೀರೋಯಿನ್ ಫೋಟೋ ನೋಡಿ ಬೂಮ್ ಎಂದ ನೆಟ್ಟಿಗರು
ಹನಿರೋಸ್ ಸಿನಿಮಾ ಇಂಡಸ್ಟ್ರಿಗೆ ಬಂದು ಹಲವಾರು ವರ್ಷಗಳಾದವು.
ಬಾಲಯ್ಯಗೆ ಜೋಡಿಯಾಗಿದ್ದೇ ಆಗಿದ್ದು ಹನಿರೋಸ್ ಲಕ್ ಬದಲಾಯ್ತು.
ನಟಿ ಇತ್ತೀಚೆಗಷ್ಟೇ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಫೋಟೋಗಳನ್ನು ಹಂಚಿಕೊಂಡಿದ್ದಾರೆ.
ನಟಿ ಬ್ಲ್ಯಾಕ್ ಶೈನಿ ಬಾಡಿಕಾನ್ ಡ್ರೆಸ್ ಧರಿಸಿಕೊಂಡು ಫೋಟೋಶೂಟ್ ಮಾಡಿಸಿಕೊಂಡಿದ್ದಾರೆ.
ಈ ಸೌತ್ ಸುಂದರಿಯ ಫೋಟೋ ಶೂಟ್ ನೋಡಿ ಪಡ್ಡೆ ಹುಡುಗರು ನಿದ್ದೆ ಕೆಡಿಸಿಕೊಂಡಿದ್ದಾರೆ.
ಹೊಳೆಯೋ ಸ್ಟೋನ್ ಇಯರಿಂಗ್ಸ್ ಧರಿಸಿದ್ದ ನಟಿ ಯಾವುದೇ ನೆಕ್ಲೆಸ್ ಧರಿಸಿರಲಿಲ್ಲ.
ನಟಿ ಬ್ರಾಡ್ ನೆಕ್
ಲೈನ್ ಡ್ರೆಸ್ ನಲ್ಲಿ ತಮ್ಮ ಸೌಂದರ್ಯ ರಿವೀಲ್ ಮಾಡಿದ್ದಾರೆ.
ಬಾಲಯ್ಯ ಅವರ ಮುಂದಿನ ಚಿತ್ರದಲ್ಲೂ ಹನಿರೋಸ್ ಕಾಣಿಸಿಕೊಳ್ಳಲಿದ್ದಾರಂತೆ.
ಮಲಯಾಳಿ ಕುಟ್ಟಿ ತಮ್ಮ ಸೌಂದರ್ಯ ಮತ್ತು ನಟನೆಯಿಂದ ಪ್ರೇಕ್ಷಕರ ಮೆಚ್ಚುಗೆ ಪಡೆದರು.
ಇತಿಹಾಸ ಸೃಷ್ಠಿಸಿದ ಮಿಸ್ ಜೇನ್ ದೀಪಿಕಾ ಗ್ಯಾರೆಟ್!
ಇಲ್ಲಿದೆ ನೋಡಿ!