ಮೈತುಂಬಾ ಬಟ್ಟೆ ಹಾಕಿ ಎಂಟ್ರಿ ಕೊಟ್ಟ ಗ್ಲಾಮರ್ ಗೊಂಬೆ!
ಹನಿ ರೋಸ್ ಮಲಿಯಾಳಂ ಸಿನಿರಂಗದ ಬ್ಯೂಟಿಫುಲ್ ನಟಿ
ಇವರ ಅಂದ ಚೆಂದದ ಬಗ್ಗೆ ಸಾಮಾಜಿಕ ಮಾಧ್ಯಮದಲ್ಲಿ ಭಾರೀ ಚರ್ಚೆಯಾಗುತ್ತೆ
ನಟಿ ಸೋಶಿಯಲ್ ಮೀಡಿಯಾದಲ್ಲಿ ಸಖತ್ ಆಕ್ಟಿವ್ ಇರುತ್ತಾರೆ
ತಮ್ಮ ಬ್ಯೂಟಿಫುಲ್ ಫೋಟೋಸ್ ಶೇರ್ ಮಾಡುತ್ತಿರುತ್ತಾರೆ
ನಟಿ ಕೆಲವು ಗಂಟೆಗಳ ಹಿಂದೆ ಬ್ಲಾಕ್ ಮಾಡರ್ನ್ ಡ್ರೆಸ್‌ನಲ್ಲಿ ತೆಗೆಸಿಕೊಂಡ ಫೋಟೋಸ್ ಶೇರ್ ಮಾಡಿದ್ದಾರೆ
ಅಭಿಮಾನಿಗಳು ನಟಿಯ ಫೋಟೋಸ್ ಕಂಡು WOW ಎಂದಿದ್ದಾರೆ
ಆದ್ರೆ ಕೆಲ ನೆಟ್ಟಿಗರು ಮೊದಲ ಬಾರಿ ಮೈತುಂಬಾ ಬಟ್ಟೆ ಹಾಕಿಕೊಂಡಿದ್ದಾರೆ ಎಂದು ಕಾಮೆಂಟ್ ಮಾಡಿದ್ದಾರೆ
ಸಿಂಪಲ್ ಮೇಲಪ್, ಚೆಂದದ ಹೇರ್‌ಸ್ಟೈಲ್, ಕ್ಯೂಟ್ ನಗುವಿನಿಂದ ಫೋಟೋಸ್‌ಗಳು ಸಖತ್ ಆಗಿ ಕಾಣಿಸುವಂತೆ ಮಾಡಿದೆ
ನಾಗ ಚೈತನ್ಯ ಮದುವೆಯಾಗ್ತಿರೋ ನಟಿ ಶೋಭಿತಾ ಮಾಜಿ ಬಾಯ್ಫ್ರೆಂಡ್ ಯಾರು ಗೊತ್ತಾ? ಬ್ರೇಕಪ್ ಆಗಿದ್ದೇಕೆ?