ಬೆಳ್ಳುಳ್ಳಿ ತಿಂದ್ರೆ ಶುಗರ್ ಕಂಟ್ರೋಲ್ಗೆ ಬರುತ್ತಂತೆ?

ಮಧುಮೇಹಿಗಳೇ ನೀವು ತಿಳಿಯಲೇಬೇಕಾದ ವಿಚಾರವಿದು!

ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸುವಲ್ಲಿ ಬೆಳ್ಳುಳ್ಳಿ ಪ್ರಮುಖ ಪಾತ್ರ ವಹಿಸುತ್ತದೆ.

ಆದರೆ ಬೆಳ್ಳುಳ್ಳಿಯನ್ನು ಎಷ್ಟು ಪ್ರಮಾಣದಲ್ಲಿ ಸೇವಿಸಬೇಕು ಎಂಬುದು ಸಹ ಮುಖ್ಯ.

ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಮನೆಮದ್ದುಗಳಿಂದ ನಿಯಂತ್ರಿಸಬಹುದು.

ಮಧುಮೇಹಿಗಳು ಆಹಾರದ ಬಗ್ಗೆ ಹೆಚ್ಚು ಗಮನ ಹರಿಸುವುದು ಉತ್ತಮ.

ಬೆಳ್ಳುಳ್ಳಿಯಲ್ಲಿ ಬ್ಯಾಕ್ಟೀರಿಯಾ ವಿರೋಧಿ ಮತ್ತು ಶಿಲೀಂಧ್ರ ವಿರೋಧಿ ಗುಣಗಳಿವೆ.

ಬೆಳ್ಳುಳ್ಳಿಯ ದೀರ್ಘಾವಧಿಯ ಸೇವನೆಯು ದೇಹದಲ್ಲಿ ಈ ಸಂಯುಕ್ತವನ್ನು ಹೆಚ್ಚಿಸುತ್ತದೆ.

ಹಾಗಾಗಿ ಬೆಳ್ಳುಳ್ಳಿಯನ್ನು ಎಚ್ಚರಿಕೆಯಿಂದ ಸೇವಿಸಬೇಕು ಎಂದು ತಜ್ಞರು ಹೇಳುತ್ತಾರೆ.

ದಿನಕ್ಕೆ ಒಂದು ಎಸಳು ಹಸಿ ಬೆಳ್ಳುಳ್ಳಿ ತಿನ್ನುವುದರಿಂದ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸಬಹುದು.

ಮನೆಯಲ್ಲಿರುವ ಈರುಳ್ಳಿ ಹೀಗೆ ಸಂಗ್ರಹಿಸಿಡಿ