ಅನಾರೋಗ್ಯಕ್ಕೆ ತುತ್ತಾದ್ರೆ ಜನರು ಸೇಬು ತಿನ್ನುವಂತೆ ಸಲಹೆ ನೀಡುತ್ತಾರೆ.
ಎಷ್ಟೇ ಉತ್ತಮ ಆಹಾರವಿದ್ದರೂ ಅತಿಯಾಗಿ ತಿಂದರೆ ರೋಗಗಳು ಬರುವ ಅಪಾಯವಿದೆ.
ಸೇಬು ಸೇವನೆ ಮಧುಮೇಹ, ಹೃದ್ರೋಗ ಮತ್ತು ಇತರ ಕಾಯಿಲೆಗಳ ಅಪಾಯವನ್ನು ಕಡಿಮೆ ಮಾಡುತ್ತದೆ.
ಸೇಬುಗಳನ್ನು ಮಿತವಾಗಿ ಸೇವನೆ ಮಾಡಿದ್ರೆ ಹಲವು ಆರೋಗ್ಯಕರ ಪ್ರಯೋಜನೆಗಳನ್ನು ಪಡೆದುಕೊಳ್ಳಬಹುದು.
ಸೇಬುಗಳನ್ನು ಅತಿಯಾಗಿ ಸೇವನೆ ಮಾಡಿದರೆ ಆರೋಗ್ಯಕ್ಕೆ ಹಾನಿಯುಂಟು ಮಾಡಬಹುದು.
ಐರೋಪ್ಯ ಒಕ್ಕೂಟವು ಸೇಬುಗಳಲ್ಲಿ ಡೈಫೆನಿಲಮೈನ್ ಅನ್ನು ಕೀಟನಾಶಕ ಸಂಯುಕ್ತ ಇರುತ್ತದೆ ಎಂದು ಗುರುತಿಸಿದೆ.
ಅತಿಯಾಗಿ ಸೇಬು ತಿನ್ನೋದರಿಂದ ದೇಹಕ್ಕೆ ಹೆಚ್ಚು ಕ್ಯಾಲೋರಿ ಹೋಗುತ್ತದೆ.
ಅತಿಯಾಗಿ ಸೇಬು ತಿನ್ನೋದರಿಂದ ಹೊಟ್ಟೆ ನೋವು ಅಥವಾ ಹೊಟ್ಟೆ ಉಬ್ಬುವಿಕೆ ಸಮಸ್ಯೆಗಳು ಉಂಟಾಗಬಹುದು.
ವಯಸ್ಸು ಮತ್ತು ಲಿಂಗವನ್ನು ಅವಲಂಬಿಸಿ, ಒಬ್ಬ ವ್ಯಕ್ತಿಗೆ ದಿನಕ್ಕೆ 20-40 ಗ್ರಾಂ ಫೈಬರ್ ಅಗತ್ಯವಿದೆ.
ಅದಕ್ಕಾಗಿಯೇ ದಿನಕ್ಕೆ ಒಂದು ಸೇಬು, ಗರಿಷ್ಠ ಎರಡು ತಿನ್ನುವುದು ಆರೋಗ್ಯಕ್ಕೆ ಒಳ್ಳೆಯದು.
ಮಹಿಳೆಯರೇ ಸ್ತನದಲ್ಲಿ ಗಡ್ಡೆ ಕಾಣಿಸಿಕೊಂಡ್ರೆ ನೆಗ್ಲೆಕ್ಟ್ ಮಾಡಬೇಡಿ
ಇಲ್ಲಿದೆ ಓದಿ.