ದಿನಕ್ಕೆ ಎಷ್ಟು ಸಿಗರೇಟ್ ಸೇದಬಹುದು? ಕಡಿಮೆ ಸೇದಿದ್ರೆ ಏನೂ ಆಗಲ್ವಾ?
ಸಿಗರೇಟಿನಲ್ಲಿ ನಿಕೋಟಿನ್ ಅಂಶವಿದ್ದು, ಇದು ವ್ಯಕ್ತಿಯನ್ನು ವ್ಯಸನಿಯಾಗಿಸುತ್ತದೆ.
ಒಬ್ಬ ವ್ಯಕ್ತಿ ಧೂಮಪಾನ ಮಾಡಲು ಪ್ರಾರಂಭಿಸಿದರೆ ಪದೇ-ಪದೇ ಸೇದಲು ಆರಂಭಿಸುತ್ತಾರೆ.
ಹಾಗಾದ್ರೆ ದಿನಕ್ಕೆ ಒಂದು ಅಥವಾ ಎರಡು ಸಿಗರೇಟ್ ಸೇದುವುದು ಒಳ್ಳೆಯದೋ?
ಇತ್ತೀಚಿನ ದಿನಗಳಲ್ಲಿ ಯುವ ಜನತೆಯಲ್ಲಿ ಸಿಗರೇಟ್ ಸೇದುವ ಪ್ರವೃತ್ತಿ ಹೆಚ್ಚಾಗಿದೆ.
ಸಾಕಷ್ಟು ಯುವಕರು ಧೂಮಪಾನ ಮಾಡುವುದರಿಂದ ಗಂಭೀರ ಕಾಯಿಲೆಗಳಿಗೆ ಒಳಗಾಗುತ್ತಿದ್ದಾರೆ.
ನೀವು ಹೆಚ್ಚು ಸಿಗರೇಟ್ ಸೇದಿದರೆ, ಅವು ನಿಮಗೆ ಹೆಚ್ಚು ಹಾನಿಯನ್ನುಂಟುಮಾಡುತ್ತವೆ.
ನೀವು ಕಡಿಮೆ ಸಿಗರೇಟ್ ಸೇದಿದರೆ ಅದು ನಿಮ್ಮ ಆರೋಗ್ಯವನ್ನು ಕಡಿಮೆ ಮಾಡುತ್ತದೆ.
ನೀವು ದಿನಕ್ಕೆ10-15 ಸಿಗರೇಟ್ ಸೇದುತ್ತಿದ್ದರೆ, ಈ ಅಭ್ಯಾಸವನ್ನು ಬದಲಾಯಿಸಿಕೊಳ್ಳಲು ಪ್ರಯತ್ನಿಸಿ.
ಧೂಮಪಾನವು ಶ್ವಾಸಕೋಶದ ಕಾಯಿಲೆ, ಹೃದಯಾಘಾತ, ಕ್ಯಾನ್ಸರ್ ಗಳಿಗೆ ಕಾರಣವಾಗಬಹುದು.
ಟಾಯ್ಲೆಟ್‌ಗೆ ಹೋಗುವಾಗ ಉಸಿರು ಬಿಗಿದಿಟ್ಟು ಫೋರ್ಸ್ ಹಾಕ್ತೀರಾ? ಹುಷಾರ್, ಸತ್ತೇ ಹೋಗ್ತಿರಾ!
ಇಲ್ಲಿದೆ ನೋಡಿ!