ಎಷ್ಟು ಬಾರಿ ಸೆಕ್ಸ್
ಮಾಡಿದ್ರೆ ಗರ್ಭಿಣಿಯಾಗಬಹುದ?
ಕೆಲ ದಂಪತಿ ಮೊದಲ ಪ್ರಯತ್ನದಲ್ಲಿಯೇ ಪೋಷಕರಾಗುತ್ತಾರೆ.
ಕೆಲ ಮಂದಿ ತಿಂಗಳು ಏಕೆ ವರ್ಷಗಳೇ ಕಳೆದರೂ ಮಕ್ಕಳು ಪಡೆಯಲು ಸಾಧ್ಯವಾಗುವುದಿಲ್ಲ.
ಈ ವಿಚಾರವಾಗಿ ದಂಪತಿ ವೈದ್ಯರನ್ನು ಭೇಟಿಯಾಗುವ ಬದಲು ಕೆಲ ಪ್ರಯತ್ನಗಳನ್ನು ಮಾಡುವುದೇ ಉತ್ತಮ.
ವಾಸ್ತವವಾಗಿ ಹೇಳುವುದಾದರೆ ಪೋಷಕರಾಗಲು ಲೈಂಗಿಕ ಕ್ರಿಯೆಯೊಂದೇ ಸಾಕು.
ತೂಕ ಇಳಿಸಿ ಸ್ಲಿಮ್ & ಫಿಟ್ ಆಗಲು ಮೆಂತ್ಯವನ್ನು ಹೀಗೆ ತಿನ್ನಿ
ಇಲ್ಲಿದೆ ನೋಡಿ!
ಆದರೆ ಎಷ್ಟು ಬಾರಿ ಮಾಡಬೇಕು? ಯಾವ ಭಂಗಿಯಲ್ಲಿ ಮಾಡಬೇಕು ಎಂಬ ಬಗ್ಗೆ ವೈಜ್ಞಾನಿಕ ಅಧ್ಯಯನಗಳಿವೆ.
ದಂಪತಿ ಪೋಷಕರಾಗಲು 78 ಬಾರಿ ಲೈಂಗಿಕತೆಯನ್ನು ಹೊಂದಿರುತ್ತಾರೆ.
ಈ 78 ಬಾರಿ158 ದಿನಗಳು ಅಥವಾ ಸುಮಾರು 6 ತಿಂಗಳವರೆಗೆ ಇರುತ್ತದೆ.
ಅಧ್ಯಯನವೊಂದು 1,194 ಪೋಷಕರ ಮೇಲೆ ಸಮೀಕ್ಷೆ ನಡೆಸಿದೆ.
ಗರ್ಭಧರಿಸಲು ದಂಪತಿಗಳು ಪ್ರತಿ ಎರಡು ದಿನಗಳಿಗೊಮ್ಮೆ ಮಿಲನ ಹೊಂದುವುದರಿಂದ ಪ್ರಯೋಜನ ಪಡೆಯಬಹುದು