ನಿವೇದಿತಾ-ಚಂದನ್​ಗಿಂತ ಎಷ್ಟು ವರ್ಷ ಚಿಕ್ಕವರು? ಇದು ಡಿವೋರ್ಸ್​ಗೆ ಕಾರಣವಾಯ್ತಾ?

ನಿವೇದಿತಾ - ಚಂದನ್ ಶೆಟ್ಟಿ ಸ್ಯಾಂಡಲ್ ವುಡ್ ನ ಕ್ಯೂಟ್ ಜೋಡಿಗಳಲ್ಲಿ ಒಂದಾಗಿತ್ತು.

ಮದುವೆಯಾದ ನಾಲ್ಕೇ ವರ್ಷಕ್ಕೆ ಇಬ್ಬರು ವಿಚ್ಛೇದನ ಪಡೆದು ದೂರ ದೂರ ಆಗ್ತಿದ್ದಾರೆ.

ನಿವೇದಿತಾ ಗೌಡ ಹಾಗೂ ಚಂದನ್ ರಿಯಾಲಿಟಿ ಶೋಗಳಲ್ಲಿ ಕಾಣಿಸಿಕೊಂಡು ಫೇಮಸ್ ಆಗಿದ್ರು.

ಮುದ್ದು ಮುದ್ದಾಗಿ ಮಾತಾಡುವ ನಿವೇದಿತಾ ಗೌಡ ಚಿಕ್ಕ ವಯಸ್ಸಿಗೆ ಹಸೆಮಣೆ ಏರಿದ್ರು.

2020 ಫೆಬ್ರವರಿ 26ರಂದು ನಿವೇದಿತಾ - ಚಂದನ್ ಶೆಟ್ಟಿ ಇಬ್ಬರು ವಿವಾಹವಾದ್ರು.

ನಿವೇದಿತಾ ಚಂದನ್ ಶೆಟ್ಟಿ  ಇಬ್ಬರು ಒಟ್ಟಾಗಿ ಸಿನಿಮಾ ಕೂಡ ಮಾಡಿದ್ದಾರೆ.

ಸಿನಿಮಾ ರಿಲೀಸ್ ಗೂ ಮುನ್ನವೇ ಇಬ್ಬರು ವಿಚ್ಛೇದನ ಪಡೆದು ದೂರವಾಗಿದ್ದಾರೆ.

ಚಂದನ್ ಶೆಟ್ಟಿ 17 ಸೆಪ್ಟೆಂಬರ್  1989ರಲ್ಲಿ ಹುಟ್ಟಿದ್ದು ಅವರಿಗೆ ಈಗ 35 ವರ್ಷ ವಯಸ್ಸಾಗಿದೆ.

ನಿವೇದಿತಾ ಗೌಡ ಅವರು 2000 ಮೇ 17ರಂದು ಹುಟ್ಟಿದ್ದು ಅವರ ವಯಸ್ಸು 24 ವರ್ಷ.

ನಿವೇದಿತಾ - ಚಂದನ್ ಇಬ್ಬರ ನಡುವೆ  11 ವರ್ಷ ಏಜ್ ಗ್ಯಾಪ್ ಕೂಡ ತುಂಬಾ ಇದೆ.