ಭೀಮ ಕಲೆಕ್ಷನ್‌ ಎಷ್ಟು ಗೊತ್ತಾ?

ಭೀಮ ಸಿನಿಮಾ ಕನ್ನಡ ಸಿನಿರಂಗದಲ್ಲಿ ದೂಳೆಬ್ಬಿಸುತ್ತಿರುವ ಸಿನಿಮಾವಾಗಿದೆ

ಭೀಮ ಸಿನಿಮಾ ಪಕ್ಕ ಲೋಕಲ್‌ ಸಿನಿಮಾ ಅಂತ ಅಭಿಮಾನಿಗಳು ಕೊಂಡಾಡುತ್ತಿದ್ದಾರೆ

ಸಿನಿಮಾ ಬಗ್ಗೆ ಸಖತ್‌ ಕ್ರೇಜಿ ರಿವಿವ್ಯೂ ಬಂದಿದೆ. ಸಿನಿಮಾದ ಎಲ್ಲಾ ಪಾತ್ರಗಳು ಸಖತ್‌ ಮಿಂಚಿವೆ 

\ಭೀಮ ರೀಲಿಸ್‌ ಆಗಿ ಕೇವಲ ಮೂರು ದಿನ ಆಗಿದೆ

ಗೂಗಲ್‌ನಲ್ಲಿ ಭೀಮ ಕಲೆಕ್ಷನ್ ಎಷ್ಟು ಅಂತ ಲಕ್ಷಕ್ಕೂ ಹೆಚ್ಚು ಜನ ಸರ್ಚ್‌ ಮಾಡಿದ್ದಾರೆ

ಇದೀಗ 3 ದಿನದ ಕಲೆಕ್ಷನ್‌ ಎಷ್ಟು ಎಂದು ತಿಳಿದು ಬಂದಿದೆ

ಸಿನಿಮಾ ರಿಲೀಸ್‌ ಆದ ದಿನ 3.9ಕೋಟಿ ಕಲೆಕ್ಷನ್‌ ಆಗಿದೆಯಂತೆ

ಶನಿವಾರ 3.4 ಕೋಟಿ, ಭಾನುವಾರ 3.8 ಕೋಟಿ ಕಲೆಕ್ಷನ್ ಆಗಿದೆ

ಒಟ್ಟು 11 ಲಕ್ಷಕ್ಕೂ ಅಧಿಕ ಹಣ ಕಲೆಕ್ಷನ್‌ ಆಗಿದೆ ಎಂದು ಭೀಮ ತಂಡ ಹೇಳಿದೆ

ದುನಿಯಾ ವಿಜಯ್ ರಿಯಲ್ ಆ್ಯಕ್ಷನ್ ಶುರು; ಯವಕರ ಉಳಿಸಲು ಡ್ರಗ್ಸ್ ಬೆನ್ನು ಬಿದ್ದ ಕನ್ನಡದ 'ಭೀಮ'!