ಬಿಗ್‌ ಬಾಸ್‌ನಿಂದ ಕಾರ್ತಿಕ್‌ಗೆ ಸಿಕ್ಕ ಹಣ ಇಷ್ಟೇನಾ?!

ಬಿಗ್‌ ಬಾಸ್‌ ಸೀಸನ್‌ 10ರಲ್ಲಿ ಅದ್ಭುತವಾಗಿ 100 ದಿನವನ್ನು ಪೂರ್ಣಗೊಳಿಸಿದ ಕಾರ್ತಿಕ್‌ಗೆ ಬಿಗ್‌ಬಾಸ್‌ನಿಂದ ಬಹುಮಾನ ಸಿಕ್ಕಿದೆಯಾ?

ಸಿಕ್ಕಿದ್ರು ಇದರಿಂದ ಏನೋ ಮಾಡಬೇಕು ಅಂದುಕೊಂಡಿದನ್ನು ಮಾಡಲು ಸಾದ್ಯವಾಗಲಿಲ್ಲ ಎಂದಿದ್ದಾರೆ

ಹೌದು, ಕಾರ್ತಿಕ್‌ ಮಹೇಶ್‌ ಅವರಿಗೆ ಬಿಗ್‌ ಬಾ‌‌ಸ್‌ನಿಂದ ಬಂದ ಹಣದಿಂದ ಮನೆ ಕಟ್ಟಬೇಕು ಎಂಬ ಆಸೆ ಇತ್ತು

Rakhi Sawant: ಜಾಮೀನು ಅರ್ಜಿ ತಿರಸ್ಕರಿಸಿದ ಕೋರ್ಟ್, ರಾಕಿ ಸಾವಂತ್​ಗೆ ಜೈಲೇ ಗತಿ ಆಗುತ್ತಾ?

ಆದ್ರೆ ಸದ್ಯಕ್ಕೆ ಬೆಂಗಳೂರಿನಲ್ಲಿ ಮನೆ ನೋಡ್ತಾ ಇದೀನಿ, ಬೆಂಗಳೂರಿನಲ್ಲಿ ಮನೆ ಕಟ್ಟಬೇಕು ಎಂದಿದ್ದಾರೆ

ಬಿಗ್‌ ಬಾಸ್‌ ವಿಜೇತರಿಗೆ ಹಣ, ಕಾರು, ಮತ್ತು ಎಲೆಕ್ಟ್ರಿಕ್ ಸ್ಕೂಟರ್‌ರನ್ನು ಬಹುಮಾನವಾಗಿ ಕೊಡಬೇಕಿತ್ತು

ಆದ್ರೆ ಎಲೆಕ್ಟ್ರಿಕ್ ಸ್ಕೂಟರ್‌ ಮತ್ತು ಸ್ವಲ್ಪ ಹಣ ಮಾತ್ರ ಸಿಕ್ಕಿದೆ ಎಂದಿದ್ದಾರೆ 

35 ಲಕ್ಷ ರೂಪಾಯಿ ಬರುತ್ತದೆ, 15 ಲಕ್ಷ ಟ್ಯಾಕ್ಸ್‌ ಕಟ್‌ ಆಗುತ್ತದೆ, ಹಂತ ಹಂತವಾಗಿ ಹಣ ಬರುತ್ತಿದೆ ಎಂದು ಕಾರ್ತಿಕ್‌ ಹೇಳಿದ್ದಾರೆ

Soundarya: ಯಾರ ಪಾಲಾಯ್ತು ನಟಿ ಸೌಂದರ್ಯ 100 ಕೋಟಿ ಆಸ್ತಿ?

ಕಾರ್ತಿಕ್‌ಗೆ ಸಿಗಬೇಕಿದ್ದ ಬ್ರೇಜಾ ಕಾರು ಇನ್ನೂ ಸಿಕ್ಕಿಲ್ಲ. ಇನ್ನೂ ಅದಕ್ಕಾಗಿ 5 ತಿಂಗಳು ಕಾಯಬೇಕು ಅಂದಿದ್ದಾರೆ

ಇದೀಗ ಹೊಸ ಹೊಸ ಪ್ರಾಜೆಕ್ಟ್‌ ಮಾಡೋದ್ರಲ್ಲಿ ಕಾರ್ತಿಕ್‌ ಬ್ಯುಸಿಯಾಗಿದ್ದಾರೆ