ಸನ್ನಿ ಲಿಯೋನ್ ಒಂದು ತಿಂಗಳಲ್ಲಿ ಎಷ್ಟು ಸಂಪಾದಿಸ್ತಾರೆ ಗೊತ್ತಾ?

ಸನ್ನಿ ರೆಡ್ ಆಫ್ ಶೋಲ್ಡರ್ ಬಾಡಿಕಾನ್ ಡ್ರೆಸ್ ಧರಿಸಿ ಫೋಟೋ ಶೂಟ್ ಮಾಡಿಸಿಕೊಂಡಿದ್ದಾರೆ.

ನಟಿ ತುಂಬಾ ಆಕರ್ಷಕವಾಗಿ ಕಾಣಿಸಿದ್ದಾರೆ. ಅವರ ಫೋಟೋಸ್ ವೈರಲ್ ಆಗಿವೆ.

ನಟಿ ಸಿಂಪಲ್ ಆಗಿ ಮೇಕಪ್ ಮಾಡಿಕೊಂಡು ಮಸ್ತ್ ಆಗಿ ಪೋಸ್ ಕೊಟ್ಟಿದ್ದಾರೆ.

ನಟಿ ಸೋಫಾ ಮೇಲೆ ಕುಳಿತು ವಿವಿಧ ಭಂಗಿಯಲ್ಲಿ ಪೋಸ್ ಕೊಟ್ಟಿದ್ದಾರೆ.

ಬಾಲಿವುಡ್ ಖ್ಯಾತ ನಟಿ ಸನ್ನಿ ಲಿಯೋನ್ ಅವರು ಈಗ ಹಿಂದಿ ಚಿತ್ರರಂಗದಲ್ಲಿ ಬೇಡಿಕೆಯ ನಟಿ.

ಸನ್ನಿತಮಿಳು, ತೆಲುಗು, ಮಲಯಾಳಂ ಸಿನಿಮಾಗಳಲ್ಲಿಯೂ ಸ್ಪೆಷಲ್ ಸಾಂಗ್ ಗಳನ್ನು ಮಾಡಿದ್ದಾರೆ.

ಸನ್ನಿ ನೀವು ಎಂದಿನಂತೆ ಹಾಟ್ ಎಂದು ಕಮೆಂಟ್ ಮಾಡುತ್ತಿದ್ದಾರೆ ಅವರ ಫ್ಯಾನ್ಸ್.

ಸನ್ನಿ ಲಿಯೋನ್ ಅವರು ಒಂದು ಪ್ರಾಜೆಕ್ಟ್ ಗೆ2-3 ಕೋಟಿಯ ತನಕ ಚಾರ್ಜ್ ಮಾಡುತ್ತಾರೆ.

ಸನ್ನಿ ಲಿಯೋನ್ ತಿಂಗಳಿಗೆ ಸುಮಾರು1 ಕೋಟಿ ಆದಾಯ ಗಳಿಸುತ್ತಾರೆ.

ಕನ್ನಡತಿ ನಟಿಯ ಫೋಟೋಗೆ ಹಾರ್ಟ್ ಎಮೋಜಿಯ ಸುರಿಮಳೆ