ಎಷ್ಟೇ ಪ್ರಯತ್ನಿಸಿದರೂ ಹಣೆಯ ಮೇಲಿನ ಮೊಡವೆಗಳನ್ನು ಹೋಗಲಾಡಿಸಲು ಸಾಧ್ಯವಾಗದಿದ್ದರೆ, ಈ ಕೆಳಗೆ ತಿಳಿಸಲಾರುವ ಕೆಲ ಮನೆಮದ್ದುಗಳನ್ನು ಬಳಸುವ ಮೂಲಕ ಹಣೆಯ ಮೇಲಿನ ಮೊಡವೆ ಸಮಸ್ಯೆಗಳಿಂದ ಮುಕ್ತಿ ಪಡೆಯಬಹುದು
ಪದೇ, ಪದೇ ಹಣೆಯ ಮೇಲೆ ಕಾಣಿಸಿಕೊಳ್ಳುವ ಮೊಡವೆಗಳು ಮುಖದ ಅಂದವನ್ನು ಹಾಳು ಮಾಡುತ್ತದೆ. ಈ ಸಮಸ್ಯೆಯು ಮಹಿಳೆಯರಲ್ಲಿ ಮಾತ್ರವಲ್ಲದೇ ಪುರುಷರಲ್ಲಿಯೂ ಕಾಣಿಸಿಕೊಳ್ಳುತ್ತದೆ
ಎಷ್ಟೇ ಪ್ರಯತ್ನಿಸಿದರೂ ಹಣೆಯ ಮೇಲಿನ ಮೊಡವೆಗಳನ್ನು ಹೋಗಲಾಡಿಸಲು ಸಾಧ್ಯವಾಗದಿದ್ದರೆ, ಈ ಕೆಳಗೆ ತಿಳಿಸಲಾರುವ ಕೆಲ ಮನೆಮದ್ದುಗಳನ್ನು ಬಳಸುವ ಮೂಲಕ ಹಣೆಯ ಮೇಲಿನ ಮೊಡವೆ ಸಮಸ್ಯೆಗಳಿಂದ ಮುಕ್ತಿ ಪಡೆಯಬಹುದು
ಐಸ್ ಕ್ಯೂಬ್: ಇದು ಮತ್ತೊಂದು ಕೂಡ ಉತ್ತಮ ವಿಧಾನವಾಗಿದ್ದು, ಒಂದು ಬಟ್ಟೆಯಲ್ಲಿ ಐಸ್ ತುಂಡುಗಳನ್ನು ಕಟ್ಟಿ ಹಣೆಯ ಮೇಲೆ ಇಟ್ಟು ಕೊಳ್ಳಿ. ಕೆಲವು ದಿನಗಳವರೆಗೆ ಹೀಗೆ ಮಾಡಿ, ಈ ನ್ಯಾಚುರಲ್ ಟಿಪ್ಸ್ ಖಂಡಿತವಾಗಿಯೂ ವರ್ಕೌಟ್ ಆಗುತ್ತದೆ