ಹೋಮ್ ಮೇಡ್ ಪ್ರೋಟಿನ್ ಶೇಕ್ ಮಾಡುವ ವಿಧಾನ!
ನಾವು ಮನೆಯಲ್ಲಿ ಯೋಗ, ಜಿಮ್ ಮಾಡುತ್ತೆವೆ
ಬಳಿಕ ಪ್ರೋಟಿನ್ ಶೇಕ್‌ಗಾಗಿ ಶಾಪ್‌ನಿಂದ ತಂದ ಪ್ರೋಟಿನ್ ಪೌಡರ್ ಬಳಸುತ್ತಿರಿ ಅದರೆ ಇದು ತಪ್ಪು
ನಾವು ಈಗ ಆರಾಮವಾಗಿ ಮನೆಯಲ್ಲಿಯೆ ಪ್ರೋಟಿನ್ ಶೇಕ್ ಮಾಡಬಹುದು
Fat Burning Tips: ಕೊಬ್ಬು ಕರಗಿಸಲು ಸಹಾಯ ಮಾಡುವ ಟಾಪ್ 5 ತರಕಾರಿ ಜ್ಯೂಸ್‌ಗಳಿವು!
ಬನ್ನಿ ಹಾಗಾದ್ರೆ ಪ್ರೋಟಿನ್ ಶೇಕ್‌ಗೆ ಬೇಕಾಗುವ ಸಾಮಾಗ್ರಿಗಳನ್ನು ರೆಡಿ ಮಾಡೋಣ
ಮೊದಲಿಗೆ 1 ಸೇಬು, 1 ಚಮಚ ಬಾದಾಮಿ ಬೆಣ್ಣೆ, 1 ಚಮಚ ತುರಿದ ಡಾರ್ಕ್ ಚಾಕೊಲೇಟ್,
1 ಚಮಚ ಕೋಕೋ ಪೌಡರ್, 1 ಕಪ್ ಹಾಲು, ½ ಕಪ್ ಮೊಸರು, 2 ಕರ್ಜೂರ
ಈಗ ನಾವು ಪ್ರೋಟಿನ್ ಶೇಕ್ ಮಾಡುವ ವಿಧಾನವನ್ನು ತಿಳಿದುಕೊಳ್ಳೋಣ
ಒಂದು ಸೇಬನ್ನು ಸಣ್ಣಗೆ ಕತ್ತರಿಸಿಕೊಳ್ಳಿ ಬಳಿಕ ಮಿಕ್ಸಿ ಜಾರ್‌ಗೆ ಹಾಕಿಕೊಳ್ಳಿ
ಅದರ ಜೊತೆಗೆ ಒಂದು ಚಮಚ ಬಾದಾಮಿ ಬೆಣ್ಣೆ, ಚಮಚ ತುರಿದ ಡಾರ್ಕ್ ಚಾಕೊಲೇಟ್,
ಕೋಕೋ ಪೌಡರ್, 1 ಕಪ್ ಹಾಲು, ½ ಕಪ್ ಮೊಸರು, 2 ಕರ್ಜೂರ ಹಾಕಿ ಬ್ಲೇಂಡ್ ಮಾಡಿಕೊಳ್ಳಿ
ಈಗ ನೀವು ಮಿಕ್ಸಿ ಜಾರ್‌ನಿಂದ ಪ್ರೋಟಿನ್ ಶೇಕ್‌ನ ಗಾಜಿನ ಲೋಟಕ್ಕೆ ಹಾಕಿಕೊಂಡು ಕುಡಿಯಿರಿ
Summer Fruits: ಬೇಸಿಗೆಯಲ್ಲಿ ಈ ಐದು ಹಣ್ಣುಗಳನ್ನು ತಪ್ಪದೇ ತಿನ್ನಬೇಕು ಏಕೆ ಗೊತ್ತಾ?