ಮನೆಯಲ್ಲಿ ಮಾಡಿ ಮಸಾಲ  ಸೋಡಾ!

ಬೇಸಿಗೆ ಕಾಲದಲ್ಲಿ ದಾಹ ಆಗೋದು ಕಾಮನ್‌

ಹಾಗಂತ ನಾವು  ಶಾಪ್‌ನಲ್ಲಿ ಸಿಗುವ ಜ್ಯೂಸ್‌ಗಳನ್ನ ಕುಡಿಯುವುದು ತಪ್ಪು

ಬನ್ನಿ ಹಾಗಾದ್ರೆ ಮನೆಯಲ್ಲೇ ಸುಲಭವಾಗಿ ಮಸಾಲ  ಸೋಡಾ ಮಾಡೋದು ಹೇಗೆ ಅಂತ ನೋಡೋಣ

Copper Water Bottle: ನೀವು ತಾಮ್ರದ ಪಾತ್ರೆಯಲ್ಲಿ ನೀರನ್ನು ಕುಡಿಯುತ್ತೀರಾ? ಈ ವಿಷಯಗಳ ಬಗ್ಗೆ ಇರಲಿ ಗಮನ

ಮೊದಲಿಗೆ ನಾವು ಒಂದು ಪಾತ್ರೆಗೆ ಐಸ್‌ ಕ್ಯೂಬ್‌ಗಳನ್ನ ಹಾಕಿಕೊಳ್ಳೋಣ

ನಂತರ ½ ಟೀಸ್ಪೂನ್ ಚಾಟ್ ಮಸಾಲಾ, 1 ಚಿಟಿಕೆ ಜೀರಿಗೆ ಪುಡಿ ಮತ್ತು 2 ನಿಂಬೆ ಹಣ್ಣಿನ ರಸವನ್ನು ಹಾಕಿಕೊಳ್ಳೋಣ

1 ಗ್ಲಾಸ್  ಸೋಡಾವನ್ನು ಸೇರಿಸಿಕೊಳ್ಳೋಣ ಮತ್ತು ಚೆನ್ನಾಗಿ ಮಿಶ್ರಣ ಮಾಡಿದ್ರೆ ರುಚಿಕರವಾದ ಮಸಾಲ ಸೋಡಾ ರೆಡಿ ಆಗುತ್ತೆ

ಒಂದು ಗಾಜಿನ ಲೋಟಕ್ಕೆ ಮಸಾಲ ಸೋಡಾವನ್ನು ಹಾಕಿ ಎಂಜಾಯ್‌ ಮಾಡ್ತಾ ಕುಡಿಯಿರಿ

Behavior: ನೀವು ನಿಜವಾಗಿಯೂ ಬುದ್ದಿವಂತ, ಸಮರ್ಥ ವ್ಯಕ್ತಿಯಾಗಿದ್ದರೆ ಈ ಗುಣಲಕ್ಷಣಗಳನ್ನು ಹೊಂದಿರುತ್ತೀರಿ!