ರುಚಿ ರುಚಿ ಕಾಯಿ ಕಡುಬು ಮಾಡೋದು ಹೇಗೆ?

ಇಲ್ಲಿದೆ ನೋಡಿ ನಿಮಗೆಂದೇ ಸುಲಭ ರೆಸಿಪಿ

ಅರಿಶಿನದ ಎಲೆಯ ಕಾಯಿ ಕಡುಬನ್ನು ತಯಾರಿಸಲು ಮೊದಲು  ಅಕ್ಕಿ ನೆನೆಸಬೇಕು

ತೆಂಗಿನಕಾಯಿ ಮತ್ತು ಅಕ್ಕಿಯನ್ನು ರುಬ್ಬಿಕೊಂಡು ಪಾತ್ರೆಯಲ್ಲಿ ಇಡಬೇಕು

ಬೆಲ್ಲದ ಪಾಕವನ್ನು ಹಾಕಿ ಪುಟ್ಟೆಳ್ಳು ಮತ್ತು ಪುರಿಯನ್ನು ಪುಡಿ ಮಾಡಿ ಇದೆಲ್ಲವನ್ನೂ ಮಿಶ್ರಣ ಮಾಡಿ

ಬೆಲ್ಲದ ಪಾಕವನ್ನು ಹಾಕಿ ಪುಟ್ಟೆಳ್ಳು ಮತ್ತು ಪುರಿಯನ್ನು ಪುಡಿ ಮಾಡಿ ಇದೆಲ್ಲವನ್ನೂ ಮಿಶ್ರಣ ಮಾಡಿ

ಹೂರಣ ತಯಾರಿಸಿ ಅರಿಶಿಣದ ಎಲೆಗೆ ಮೆತ್ತಿ ಕಡುಬಿನ ಪಾತ್ರೆಯಲ್ಲಿ ಬೇಯಿಸಿ ತಯಾರಿಸಲಾಗುತ್ತದೆ. 

Fill in some text

ಮನೆ ಮಂದಿಯೆಲ್ಲ ಹಂಚಿಕೊಂಡು ತಿಂದು ಹಬ್ಬವನ್ನು ಸಂಭ್ರಮಿಸಿದರು.

ಅರಶಿನ ಎಲೆಯ ಕಾಯಿ ಕಡುಬು ಮಾಡಿ ನೀವೂ ತಿನ್ನಿ