ಮಂಗಳೂರು ಸ್ಪೆಷಲ್ ತವಾ ಕಬಾಬ್ ಮಾಡುವ ವಿಧಾನ!
ಫಿಶ್ ತವಾ ಫ್ರೈ ಕೇಳಿರಬಹುದು ಅದ್ರೆ ತವಾ ಕಬಾಬ್ ಹೆಸರು ಕೇಳಿದ್ದಿರಾ?
ಬನ್ನಿ ಹಾಗಾದ್ರೆ ತವಾ ಕಬಾಬ್ ಮಾಡುವ ವಿಧಾನವನ್ನು ತಿಳಿದುಕೊಳ್ಳೋಣ
ನಾವು ಮನೆಯಲ್ಲಿ ಆರಾಮವಾಗಿ ತವಾ ಕಬಾಬ್ ಮಾಡಬಹುದು
ಬೇಕಾಗುವ ಸಾಮಾಗ್ರಿಗಳು: ಚಿಕನ್ ಕಿಮಾ, ಶುಂಠಿ ಬೆಳ್ಳುಳ್ಳಿ ಪೇಸ್ಟ್, 1 ಚಮಚ ಧನಿಯಾ ಪುಡಿ,
1 ಚಮಚ ಜೀರಾ ಪೌಡರ್, ಈರುಳ್ಳಿ, 1 ಮೊಟ್ಟೆ, 2 ನೀರಿನಲ್ಲಿ ಮುಳುಗಿಸಿ ತಗೆದ ಬ್ರೆಡ್,
2 ಕಾಯಿ ಮೆಣಸು, ಪುದಿನ, ಕೊತ್ತಂಬರಿ ಸೊಪ್ಪು, ಕಡಲೆ ಹಿಟ್ಟು, ನಿಂಬೆ ರಸ, ಖಾರದ ಪುಡಿ, ಉಪ್ಪು, ಗರಂ ಮಸಾಲ
ಇದೆಲ್ಲವನ್ನು ಒಂದು ಪಾತ್ರೆಗೆ ಹಾಕಿಕೊಂಡು ಮಿಕ್ಸ್ ಮಾಡಿಕೊಳ್ಳಿ
Bollywood Actress: ಮೈ ಮುಚ್ಚೋ ರೀತಿ ಬಟ್ಟೆ ಧರಿಸೋದೆ ಇಲ್ಲ ಈ ನಟಿ! ಎಕ್ಸ್ಪೋಸ್ ಕ್ರೇಜ್ ಸಿಕ್ಕಾಪಟ್ಟೆ ಜಾಸ್ತಿ
ಇದನ್ನೂ ಓದಿ
30 ನಿಮಿಷ ಹಾಗೆ ಬಿಡಿ, ಹಾಗೆ ಬಂದು ತವಾ ರಡಿ ಮಾಡಿಕೊಳ್ಳಿ
ಈಗ ತವಾದ ಮೇಲೆ ಕೀಮಾವನ್ನು ಅಂಗೈಗೆ ಹಾಕಿ ವಡೆ ಶೇಪ್ ಕೊಟ್ಟು ತವಾದ ಮೇಲೆ ಹಾಕಿ
ಹಾಗೆ ರೋಸ್ಟ್ ಮಾಡಿದ್ರೆ ನಿಮ್ಮ ತವಾ ಕಬಾಬ್ ರೆಡಿ
Priyanka Chopra: ಬಾಲಿವುಡ್ಗೆ ಪ್ರಿಯಾಂಕಾ ಚೋಪ್ರಾ ಕಮ್ ಬ್ಯಾಕ್! ಯಾವ ಸಿನಿಮಾ? ನಿರ್ದೇಶಕ ಯಾರು ಗೊತ್ತಾ?
ಇದನ್ನೂ ಓದಿ