ಗುಲಾಬ್ ಜಾಮೂನ್ ಅನ್ನು ಸಾಮಾನ್ಯವಾಗಿ ಲಭ್ಯವಿರುವ ಹಿಟ್ಟಿನಿಂದ ತಯಾರಿಸಲಾಗುತ್ತದೆ.
ಆದರೆ ಎಂದಾದರೂ ನೀವು ರವೆಯಿಂದ ಗುಲಾಬ್ ಜಾಮೂನ್ ಮಾಡಿ ತಿಂದಿದ್ದೀರಾ?
ಮೊದಲಿಗೆ ಸ್ಟೌವ್ ಮೇಲೆ ಬಾಣಲಿ ಇಟ್ಟು, ರವೆಯನ್ನು ಮಧ್ಯಮ ಉರಿಯಲ್ಲಿ 4 ನಿಮಿಷ ಹುರಿಯಬೇಕು.
ರವೆ ಚೆನ್ನಾಗಿ ಹುರಿದ ನಂತರ ಅದಕ್ಕೆ ಹಾಲು ಸೇರಿಸಿ ಚೆನ್ನಾಗಿ ಕಲಸಬೇಕು.
ನಂತರ ತುಪ್ಪವನ್ನು ಸೇರಿಸಿ, ಮಂದ ಬರುವವರೆಗೂ ಮಿಕ್ಸ್ ಮಾಡಿಕೊಳ್ಳಬೇಕು.
ಸಕ್ಕರೆ ಪಾಕ ಮಾಡಲು 7 ನಿಮಿಷಗಳ ಕುದಿಸಿ, ಸಕ್ಕರೆ ಪಾಕ ಮಾಡಿಕೊಳ್ಳಬೇಕು.
ನಂತರ ಈ ಪಾಕಕ್ಕೆ ನಿಂಬೆರಸ, ಏಲಕ್ಕಿ, ಕೇಸರಿ ಪುಡಿ ಸೇರಿಸಿ ಪಾಕ ರೆಡಿ ಮಾಡಿಕೊಳ್ಳಬೇಕು.
ಎಣ್ಣೆ ಕಾದ ಬಳಿಕ ಜಾಮೂನ್ ಉಂಡೆಗಳನ್ನು ಹಾಕಿ ಗೋಲ್ಡನ್ ಬ್ರೌನ್ ಬಣ್ಣ ಬರುವವರೆಗೂ ಫ್ರೈ ಮಾಡಿಕೊಳ್ಳಬೇಕು.
ಕರಿದ ಜಾಮೂನ್ ಉಂಡೆಗಳನ್ನು ಸಕ್ಕರೆ ಪಾಕಕ್ಕೆ ಹಾಕಿ 5 ರಿಂದ 6 ಗಂಟೆ ನೆನೆಯಲು ಬಿಡಬೇಕು.
ಈ ರೀತಿ ಮಾಡಿದರೆ ರವೆ ಗುಲಾಬ್ ಜಾಮೂನ್ ತುಂಬಾ ಚೆನ್ನಾಗಿ ಬರುತ್ತದೆ.
ಒಂದು ದಿನಕ್ಕೆ ಎಷ್ಟು ಸೇಬು ತಿನ್ನಬೇಕು?
ಇಲ್ಲಿದೆ ಓದಿ.