ಮಾಡುವ ವಿಧಾನ ತಿಳಿಯಿರಿ: ನೀರಿಗೆ ಸ್ವಲ್ಪ ಉಪ್ಪನ್ನು ಹಾಕಿ ಚೆನ್ನಾಗಿ ಕುದಿಸಿ. ಇದಕ್ಕೆ ರಾಗಿ ಹಿಟ್ಟನ್ನು ಮಿಶ್ರಣ ಮಾಡಿ. ಹಾಗೆ ಮುಚ್ಚಿಡಿ (1 ನಿಮಿಷ). ನಂತರ ಇದನ್ನು ಸೌಂಟಿನಿಂದ ಉಂಡೆಯಾಗದಂತೆ ರಾಗಿಯನ್ನು ಚೆನ್ನಾಗಿ ಮಿಶ್ರಣ ಮಾಡಿ
ಹೀಗೆ ಹಿಟ್ಟನ್ನು ಚೆನ್ನಾಗಿ ಬೇಯಿಸಿದ ನಂತರ, ಒಂದು ತಟ್ಟೆಗೆ ತುಪ್ಪವನ್ನು ಹಾಕಿ, ಕೈ ಗೆ ತಣ್ಣೀರನ್ನು ಹಾಕಿ, ಮುದ್ದೆ ಕಟ್ಟಿ
ಇದು ದೇಹಕ್ಕೆ ಉತ್ತಮ ಪೌಷ್ಠಿಕಾಂಶತೆಯನ್ನು ಒದಗಿಸುತ್ತದೆ. ಹೃದಯವನ್ನು ಕಾಪಾಡುತ್ತದೆ, ರಕ್ತದಲ್ಲಿ ಹಿಮೋಗ್ಲೋಬಿನ್
ಹೆಚ್ಚಾಗುತ್ತೆ. ಇನ್ಯಾಕೆ ತಡ ಇಂದೇ ಈ ರೆಸಿಪಿಯನ್ನು ಮನೆಯಲ್ಲಿ ಮಾಡಿ