ಪ್ರೀತಿ, ಸ್ನೇಹ, ಮದುವೆ ಆಗಿರಲಿ ಯಾರಾದರೂ ಮೋಸ ಮಾಡಿದರೆ ಇನ್ನೊಬ್ಬರ ಮನಸ್ಸಿನ ಮೇಲೆ ಪರಿಣಾಮ ಬೀರುತ್ತೆ

ತಮ್ಮ ಗೆಳೆಯ ಅಥವಾ ಗೆಳತಿಯ ಮೋಸಕ್ಕೆ ಬಲಿಯಾದವರು ಭಾವನಾತ್ಮಕವಾಗಿ ಕುಗ್ಗಿ ಹೋಗುತ್ತಾರೆ

ಹಾಗಾಗಿ ನೀವು ನಿಮ್ಮ ಪ್ರೇಮಿಯ ಮೋಸಕ್ಕೆ ಒಳಗಾಗಬಾರದು ಅಂದರೆ ಈಗಲೇ ಎಚ್ಚೆತ್ತುಕೊಳ್ಳಿ

ಬಹುಶಃ ಅವಳು ಕೇವಲ ಒಂದರಿಂದ ತೃಪ್ತಿ ಹೊಂದಿಲ್ಲ. ಬೇರೆ ಯಾರೋ ಅವಳ ಕಣ್ಣಿಗೆ ಬಿದ್ದಿರಬಹುದು

ಪ್ರೀತಿಪಾತ್ರರು ಸಹ ಸಮಯದೊಂದಿಗೆ ಬದಲಾಗುತ್ತಾರೆ ಎಂಬುದನ್ನು ಒಪ್ಪಿಕೊಳ್ಳಬೇಕು.

ಮಹಿಳೆಯರು ತಮ್ಮನ್ನು ಗೌರವಿಸುವ ಪುರುಷರೊಂದಿಗೆ ಸಂಬಂಧವನ್ನು ಹೊಂದಲು ಬಯಸುತ್ತಾರೆ

ಉತ್ತಮ ಸಂಬಂಧಕ್ಕೆ ಸಂವಹನ ಅತ್ಯಗತ್ಯ.  ಮುಕ್ತವಾಗಿ ಮಾತನಾಡುವುದು ಸಂಬಂಧವನ್ನು ಬಲಪಡಿಸುತ್ತದೆ

ಒಂದು ಹಂತದ ನಂತರ, ರಿಲೇಶನ್ ಶಿಪ್​ನಲ್ಲಿ ಆಸಕ್ತಿ ಕಡಿಮೆ ಆಗಬಹುದು. ಆದರೆ ಧೈರ್ಯಶಾಲಿಯಾಗಿರಿ

ಸೆಕ್ಸ್ ಒಂದು ಪ್ರೀತಿಯ ಭಾಷೆಯಾಗಿದೆ. ಇದು ಮನುಷ್ಯರನ್ನು ಬೇರ್ಪಡಿಸಲಾಗದಂತೆ ಬಂಧಿಸುತ್ತದೆ

ಆಕೆಯ ಆಶಯಗಳನ್ನು ಗೌರವಿಸಬೇಕು.  ಭರವಸೆಗಳನ್ನು ಈಡೇರಿಸಬೇಕು

ಗಂಡನೊಂದಿಗೆ ಜಗಳ ಮಾಡುವಾಗ ಈ ಮಾತನ್ನು ಮಾತ್ರ ಹೇಳ್ಬೇಡಿ