Summerನಲ್ಲಿ ಕೂಲ್ ಕೂಲ್ ಅಗೋದೇಗೆ?

ದಿನದಿಂದ ದಿನಕ್ಕೆ ಹೆಚ್ಚಾಗ್ತಿದೆ ಬಿಸಿಲು

ಅತಿಯಾದ ಬಿಸಿಲಿನಿಂದ ಅನಾರೋಗ್ಯಕ್ಕೆ ಒಳಗಾಗಬೇಕು.

ಹೊರಗಡೆ ಕೆಲಸ ಮಾಡೋರು ಬಿಸಿಲು ಎದುರಿಸಲೇಬೇಕು

ಹೇಗೆ ಬಿಸಿಲಿನಿಂದ ರಕ್ಷಿಸಿಕೊಳ್ಳಬೇಕು ಗೊತ್ತಾ?

ಆದಷ್ಟು ಹೆಚ್ಚು ಹೆಚ್ಚು ನೀರು ಕುಡಿಯಿರಿ

ಕೆಫಿನ್, ಟೀ ಅಂತಹ ವಸ್ತುಗಳಿಂದ ದೂರವಿರಿ

ದ್ರವಾಹಾರ ಸೇವಿಸಲು ಆದ್ಯತೆ ನೀಡಿ

ಹೆಚ್ಚು ಹೆಚ್ಚು ಹಣ್ಣಗಳನ್ನು ಸೇವಿಸಬೇಕು.

ಹಗುರು & ಗಾಳಿ ಆಡುವಂತಹ ಬಟ್ಟೆ ಧರಿಸಿ

ಹೊರ ಹೋಗುವ ಮುನ್ನ ಸನ್ ಸ್ಕ್ರೀನ್ ಬಳಸಿ

ಹೊರಗೆ ಇದ್ದಾಗ ಕ್ಯಾಪ್ , ದುಪ್ಪಟ್ಟಾ ಧರಿಸಿ