ಅನೇಕ ಮಂದಿಗೆ ಬೆಂಡೆಕಾಯಿ ಫೇವರೆಟ್
ತರಕಾರಿ ಆಗಿದೆ.
ಏಕೆಂದರೆ ಬೆಂಡೆಕಾಯಿಯಲ್ಲಿ ವಿವಿಧ ರೀತಿಯ ರುಚಿಕರವಾದ ಖಾದ್ಯಗಳನ್ನು ತಯಾರಿಸಬಹುದು
ಆದರೆ ಬೆಂಡೆಕಾಯಿಯನ್ನು ಮಾರುಕಟ್ಟೆಯಿಂದ ತಂದ 2-3 ದಿನಗಳಲ್ಲಿಯೇ ಕೆಟ್ಟು ಹೋಗುತ್ತೆ
ಕೊಳೆತ ಬೆಂಡೆಕಾಯಿ ತಿನ್ನಲಾಗದೇ ಕಸದ ಬುಟ್ಟಿಗೆ ಬಿಸಾಕಬೇಕಾಗುತ್ತೆ
ಆದರೆ ಈ ಟಿಪ್ಸ್ ಫಾಲೋ ಮಾಡುವ ಮೂಲಕ ಬೆಂಡೆಕಾಯಿ ಸದಾ ಫ್ರೆಶ್ ಆಗಿಡಬಹುದು
ಹೆಚ್ಚು ಬೀಜಗಳಿಲ್ಲದೇ ಇರುವ ಎಳೆಯ ಬೆಂಡೆಕಾಯಿಯನ್ನು ಖರೀದಿಸಿ
ಬೆಂಡೆಕಾಯಿಯನ್ನು ಮನೆಗೆ ತಂದ ನಂತರ ತೊಳೆಯುವುದು ಬಹಳ ಮುಖ್ಯ
ಇದಕ್ಕಾಗಿ1 ಚಮಚ ವಿನೆಗರ್ ನೀರಿನಲ್ಲಿ ಬೆಂಡೆಕಾಯಿ ಹಾಕಿ ನೆನೆಸಿ, ಹತ್ತಿ ಬಟ್ಟೆಯಲ್ಲಿ ಒರೆಸಿ
ಬಳಿಕ ಬೆಂಡೆಕಾಯಿಯನ್ನು ಗಾಳಿಯಾಡದ ಡಬ್ಬದಲ್ಲಿ ಹಾಕಿ ಫ್ರಿಜ್ನಲ್ಲಿಡಿ
ಈ ವಿಧಾನಗಳನ್ನು ಅನುಸರಿಸುವುದರಿಂದ ಬೆಂಡೆಕಾಯಿ ಕೆಡದೇ ಫ್ರೆಶ್ ಆಗಿರುತ್ತದೆ.
ಸ್ವೀಟ್ ಅಂಗಡಿಗೇ ಹೋಗಬೇಕಂತಿಲ್ಲ; ಮನೆಯಲ್ಲೇ ಕಾಜು ಪಕೋಡ ಹೀಗೆ ಮಾಡಿ
Learn more