ಮನೆಯಲ್ಲಿ ಸುಲಭವಾಗಿ ಮಾಡಬಹುದಾದ ಜ್ಯೂಸ್‌ಗಳ ಪೈಕಿ ಟೊಮೆಟೊ ಜ್ಯೂಸ್ ಕೂಡ ಒಂದು
ರುಚಿಯಾದ ಮತ್ತು ಆರೋಗ್ಯಕರವಾದ ಟೊಮೆಟೊ ಜ್ಯೂಸ್ ಮಾಡೋಣ ಬನ್ನಿ
ಮೊದಲಿಗೆ ನೀವು ಟೊಮೆಟೊವನ್ನು ತೊಳೆದುಕೊಳ್ಳಬೇಕು
ಬಳಿಕ ಒಂದು ಪಾತ್ರೆಗೆ ಬೀಸಿ ನೀರನ್ನು ಹಾಕಿಕೊಳ್ಳಿ
ಪಾರಿವಾಳಗಳು ಬಂದು ಮನೆಯ ಬಾಲ್ಕನಿಯನ್ನ ಗಲೀಜು ಮಾಡಿದ್ಯಾ? ಬರದಂತೆ ತಡೆಯಲು ಇಲ್ಲಿದೆ ಟಿಪ್ಸ್
ಈಗ ಬೀಸಿ ನೀರಿನಲ್ಲಿ ಟೊಮೆಟೊವನ್ನು ಕುದಿಯಲು ಬಿಡಿ
ನಂತರ ಬೀಸಿ ನೀರಿನಿಂದ ಟೊಮೆಟೊವನ್ನು ತಗೆದು ಸ್ವಲ್ಪ ತಣ್ಣಗಾಗಲು ಬಿಡಿ
ಈಗ ನೀವು ಟೊಮೆಟೊವನ್ನು ಮಿಕ್ಸ್‌ರನಲ್ಲಿ ಹಾಕಿ ಸ್ವಲ್ಲ ಸಕ್ಕರೆತಯನ್ನು ಹಾಕಿ ಮಿಕ್ಸ್ ಮಾಡಿ
ಬೇಕಾದರೆ ನಿಂಬೆ ರನವನ್ನು ಸೇರಿಸಿಕೊಳ್ಳಬಹುದು
ರುಚಿಯಾದ ಮತ್ತು ಆರೋಗ್ಯಕರವಾದ ಟೊಮೆಟೊ ಜ್ಯೂಸ್ ರೆಡಿ
ಮಿಕ್ಸಿ ಜಾರ್‌ನಿಂದ ಗಾಜಿನ ಲೋಟಕ್ಕೆ ಟೊಮೆಟೊ ಜ್ಯೂಸ್‌ನ ಹಾಕಿ ಕುಡಿಯಿರಿ
Animals: ಮನೆಯಲ್ಲಿ ಸಾಕಲೇಬಾರದ ಪ್ರಾಣಿ-ಪಕ್ಷಿಗಳಿವು! ಏಕೆ ಗೊತ್ತಾ?