ಮೋದಿ ಗೇಮ್‌! ಹೇಗಿದೆ ಆಟ

ಎಪ್ರಿಲ್‌ 13ರಂದು ಮೋದಿ ಭಾರತದ ಕೆಲವು ಆಯ್ದ ಭಾರತೀಯ ಗೇಮರ್‌ಗಳನ್ನು ಭೇಟಿಯಾಗಿದ್ದಾರೆ

ಭಾರತದ ಗೇಮಿಂಗ್ ಕ್ಷೇತ್ರದಲ್ಲಿ ಮಿಂಚಿದ ಯುವ ಗೇಮರ್ ಜೊತೆ ದೇಶದ ಗೇಮಿಂಗ್ ಉದ್ಯಮ ಮತ್ತು ಇತರ ವಿಷಯಗಳ ಕುರಿತು ಸಂವಾದ ನಡೆಸಿದರು

ಈ ವೇಳೆ ಆನ್ ಲೈನ್ ಜೂಜು ಮತ್ತು ಗೇಮಿಂಗ್ ಗೆ ಸಂಬಂಧಿಸಿದ ಸಮಸ್ಯೆಗಳ ಬಗ್ಗೆ ಚರ್ಚಿಸಿದ್ದಾರೆ

Muddu Kumara: ಮತ್ತೆ ಬಂದ ಮುದ್ದುಕುಮಾರ! ರಮ್ಮಿ ಆಡೋದು ಬಿಟ್ಬಿಟ್ರಂತೆ, ಆದ್ರೆ ಇದ್ರಿಂದ ದುಡ್ಡು ಮಾಡ್ತಾರಂತೆ!

ಪ್ರಧಾನಿ ಮೋದಿ ಏಳು ಗೇಮರ್ಸ್‌ಗಳನ್ನು ಭೇಟಿ ಮಾಡಿದ್ದಾರೆ 

ಈ ಗೇಮರ್‌ಗಳ ಹೆಸರುಗಳು ಹೀಗಿವೆ  ಅನಿಮೇಶ್ ಅಗರ್ವಾಲ್, ಮಿಥಿಲೇಶ್ ಪಾಠಾಣ್ ಕರ್, ಪಾಯಲ್ ಧಾರೆ,

 ನಮನ್ ಮಾಥುರ್ ಮತ್ತು ಅಂಶು ಬಿಶ್ತ್ ಸೇರಿದ್ದಾರೆ. ಅಗರ್ವಾಲ್ ಮತ್ತು ಪಾಠಾಣ್ ಕರ್ ಪ್ರಧಾನಿ ಜೊತೆ ಮಾತುಕತೆ ನಡಿಸಿದ್ರು

ಗೇಮರ್‌ಗಳು ತಮ್ಮ ಅನುಭವವನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದು, 

"ಪ್ರಧಾನಿ ಅವರೊಂದಿಗಿನ ನಮ್ಮ ಇತ್ತೀಚಿನ ಸಂಭಾಷಣೆಯು ಉತ್ತಮವಾಗಿತ್ತು ಎಂದು ಹೇಳಿದ್ದಾರೆ

ಗೇಮಿಂಗ್ ಉದ್ಯಮ ಹೇಗೆ ಮುಂದುವರೆಯಲಿದೆ 

ಮತ್ತು ಗೇಮಿಂಗ್ ಕ್ಷೇತ್ರಕ್ಕೆ ಗೇಮರ್‌ಗಳ ಕ್ರಿಯಾತ್ಮಕ ಕೊಡುಗೆಯನ್ನು ಭಾರತ ಸರ್ಕಾರ ಕೂಡ ಗುರುತಿಸಿದೆ ಎಂದು ತಿಳಿಸಿದ್ದಾರೆ

ಮಾತುಕತೆಯ ಬಳಿಕ ಮೋದಿ ಅವರು ವಿಆರ್, ಮೊಬೈಲ್ ಮತ್ತು ಪಿಸಿ/ಕನ್ಸೋಲ್ ಗೇಮಿಂಗ್ ಸೇರಿದಂತೆ ವಿವಿಧ ಗೇಮ್‌ಗಳ ಆಟವಾಡಿದರು

IPL 2024, Rohit Sharma: ಹೋಟೆಲ್‌ನಲ್ಲಿ ಮದುವೆ ಉಂಗುರವನ್ನೇ ಮರೆತು ಬಂದಿದ್ರು ರೋಹಿತ್‌! ಆಮೇಲೆ ಇವ್ರ ಹೆಂಡ್ತಿ ಏನ್‌ ಮಾಡಿದ್ರೂ ನೋಡಿ!