ನಟಿ ಜಾನ್ವಿ ಕಪೂರ್ ಬ್ಲೂ ಬೇಬಿಯಾಗಿದ್ದಾರೆ.

ಆಕರ್ಷಕ ಡ್ರೆಸ್ ಧರಿಸಿ ಫೋಟೋಗೆ ಪೋಸ್ ಕೊಟ್ಟಿದ್ದಾರೆ.

ಬ್ಲೂ ಕಲರ್ ಡ್ರೆಸ್​ನಲ್ಲಿ ತುಂಬಾ ಆಕರ್ಷಕವಾಗಿ ಕಾಣಿಸಿದ್ದಾರೆ ಈ ಚೆಲುವೆ.

ಜಾನ್ವಿ ಕಪೂರ್ ಆ್ಯಸಸರೀಸ್ ಸಿಕ್ಕಾಪಟ್ಟೆ ಹೈಲೈಟ್ ಆಗಿದೆ.

ಬಾಲಿವುಡ್ ಚೆಲುವೆ ಮೊದಲ ಬಾರಿ ಟಾಲಿವುಡ್ ಸಿನಿಮಾದಲ್ಲಿ ನಟಿಸುತ್ತಿದ್ದಾರೆ.

ದೇವರ ಸಿನಿಮಾದಲ್ಲಿ ನಟಿ ತಂಗಂ ಎನ್ನುವ ಪಾತ್ರದಲ್ಲಿ ನಟಿಸಲಿದ್ದಾರೆ.

ಈ ಮಧ್ಯೆ ಜಾನ್ವಿ ಒಂದು ಫೋಟೋಶೂಟ್ ಮಾಡಿಸಿಕೊಂಡಿದ್ದಾರೆ.

ಜಾನ್ವಿ ಕಪೂರ್ ಧಡಾಕ್ ಚಿತ್ರದ ಮೂಲಕ ಬಾಲಿವುಡ್ ಗೆ ಎಂಟ್ರಿ ಕೊಟ್ಟರು.

ಜಾನ್ವಿ ಕಪೂರ್ ಅವರ ತಂಗಿ ಖುಷಿ ಕಪೂರ್ ಕೂಡಾ ಬಾಲಿವುಡ್ ಗೆ ಎಂಟ್ರಿ ಕೊಡುತ್ತಿದ್ದಾರೆ.

ಕಾಲಿವುಡ್ ಗೂ ಬೋನಿ ಕಪೂರ್ ಅವರಿಗೂ ಶ್ರೀದೇವಿಯ ಮೂಲಕವೇ ನಂಟಿದೆ.

ಅಮ್ಮನ 10 ವರ್ಷದ ಹಳೆಯ ಡ್ರೆಸ್ ತೊಟ್ಟ ಖುಷಿ ಕಪೂರ್!