ಆ್ಯಕ್ಸಿಡೆಂಡ್ ತಡೆಯುತ್ತೆ ಈ ಕನ್ನಡಕ!
ಹುಬ್ಬಳ್ಳಿ ಹುಡುಗಿಯ ಸೂಪರ್ ಸಂಶೋಧನೆ
ಚಾಲನೆ ವೇಳೆ ನಿದ್ರೆಗೆ ಜಾರೋ ಅಭ್ಯಾಸ ನಿಮಗಿದ್ಯಾ? ಡೋಂಟ್ ವರಿ! ಈ ಕನ್ನಡಕ ಹಾಕ್ಕೊಳ್ಳಿ.
ವಿದ್ಯಾರ್ಥಿಗಳು ಓದುವಾಗ ನಿದ್ರೆಗೆ ಜಾರಿದ್ರೂ ಈ ಕನ್ನಡಕ ಎಚ್ಚರಿಸುತ್ತೆ.
ಕಣ್ಣು ಮುಚ್ಚಿದ್ರೆ ಸಾಕು ಬೀಪ್ ಸೌಂಡ್ ಬಂದೇಬಿಡುತ್ತೆ.
ಚಲಿಸುವ ಬಸ್ನ ಲೈಬ್ರರಿ, ಜ್ಞಾನದೇವಿಯ ಸಂಚಾರ ಇದು!
ಇಲ್ಲಿದೆ ನೋಡಿ!
ಹುಬ್ಬಳ್ಳಿಯ ರಬಿಯಾ ಫಾರೂಕಿ ಎಂಬ ವಿದ್ಯಾರ್ಥಿನಿ ಈ ಯಂತ್ರ ತಯಾರಿಸಿ ಸಾಧನೆ ಮಾಡಿದ್ದಾಳೆ.
ವಿದ್ಯಾನಿಕೇತನ್ ಕಾಲೇಜಿನಲ್ಲಿ ಪಿಯುಸಿ ಮೊದಲ
ವರ್ಷದಲ್ಲಿ ಅಭ್ಯಾಸ ಮುಂದುವರೆಸಿದ್ದಾಳೆ.
ಅಪಘಾತಗಳನ್ನು ತಡೆಯಲೆಂದೇ ಆ್ಯಂಟಿ ಸ್ಲೀಪ್ ಡ್ರೋಸೆನೆಸ್ ಪ್ರಿವೆಂಟರ್ ಯಂತ್ರ ಶೋಧನೆ ಮಾಡಿದ್ದಾಳೆ ರಬಿಯಾ
ಜನಸಾಮಾನ್ಯರಿಗೆ ಕೈಗೆಟುಕೋ ದರದಲ್ಲಿ, ಕೇವಲ 400 – 450 ತಯಾರಾಗುತ್ತೆ ಈ ಕನ್ನಡಕ.
ಅಂತರಾಷ್ಟ್ರೀಯ ಮಟ್ಟದ ವಿಜ್ಞಾನ ಪ್ರದರ್ಶನಕ್ಕೂ ಈ ಮಾದರಿ ಆಯ್ಕೆಯಾಗಿದೆ.
ಉಚಿತ ಭೂಮಿಯ ಆಸೆ, ಗುಡ್ಡ ಏರಿದ ನೂರಾರು ಜನರು!
ಇಲ್ಲಿದೆ ನೋಡಿ!